ಕಾರ್ಕಳ: ತಮ್ಮನಿಂದ ಅಕ್ಕನಿಗೆ ಹಲ್ಲೆ, ಜೀವ ಬೆದರಿಕೆ: ಪ್ರಕರಣ ದಾಖಲು
ಕಾರ್ಕಳ, ಮಾ.4: ಅಕ್ಕನ ಮೇಲೆ ತಮ್ಮನೇ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಬೇಲಾಡಿಯ ಸ್ವಾತಿ ಶೆಟ್ಟಿ ಅವರು ತಮ್ಮ ತಾಯಿಯೊಂದಿಗೆ ಬೇಲಾಡಿಯಲ್ಲಿ ವಾಸವಿದ್ದು, ಫೆ.25…
