ನಾಡ್ಪಾಲು ದೇವಸ್ಥಾನದ ಹಣದ ಲೆಕ್ಕಾಚಾರದ ವಿಚಾರದಲ್ಲಿ ಹೊಡೆದಾಟ
ಹೆಬ್ರಿ: ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಲ್ಲಿ ಸಂಗ್ರಹವಾಗಿದ್ದ ದೇಣಿಗೆ ಹಣದ ಲೆಕ್ಕಾಚಾರ ವಿಚಾರದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರ ಕುಟುಂಬ ಹಾಗೂ ಅವರ ವಿರೋಧಿ ಬಣದ ನಡುವೆ ಹೊಡೆದಾಟ ನಡೆದಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ನಂದಲ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಣದ ವಿಚಾರದಲ್ಲಿ…
