ಕಾರ್ಕಳ: ಭಾರೀ ಗಾಳಿ ಮಳೆಗೆ ಅಪಾರ ಹಾನಿ-ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಟ್ರಾನ್ಸ್ಫಾರ್ಮರ್‌ಗೆ ಸಿಡಿಲು ಬಡಿದು 2 ಲಕ್ಷ ರೂ.ನಷ್ಟ
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಗುರುವಾರ ಭಾರೀ ಗಾಳಿ ಮಳೆ ಸುರಿದಿದ್ದು ಮಧ್ಯಾಹ್ನ 2.30 ರ ವೇಳೆಗೆ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಟ್ರಾನ್ಸ್ಫಾರ್ಮರ್‌ಗೆ ಸಿಡಿಲು ಬಡಿದು ಹಾನಿಯಾಗಿದ್ದು, ಇನ್‌ವರ್ಟರ್ ಗೂ ಹಾನಿಯಾಗಿ ಸುಮಾರು 2 ಲಕ್ಷ ರೂ. ನಷ್ಟವಾಗಿದೆ. ಸಾಣೂರು ಮರತಂಗಡಿ ಸರ್ಕಾರಿ…
