ಕಡ್ತಲ ಪಂಚಾಯತ್‌ನಿಂದ ವರ್ಗಾವಣೆಗೊಂಡ ಪಿಡಿಒ ಸುರೇಖಾ ಅವರಿಗೆ ಬೀಳ್ಕೊಡುಗೆ ಸಮಾರಂಭ
ಕಾರ್ಕಳ,ಆ.05: ಕಡ್ತಲ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾಗಿ 2 ವರ್ಷಗಳ ಕಾಲ ಪ್ರಬಾರ ಸೇವೆ ಸಲ್ಲಿಸಿ ಇದೀಗ ಹೆಬ್ರಿ ತಾಲೂಕಿನ ಚಾರ ಪಂಚಾಯತ್ ಗೆ ವರ್ಗಾವಣೆಗೊಂಡ ಸುರೇಖಾ ಅವರಿಗೆ ಬೀಳ್ಕೊಡುಗೆ ಸಮಾರಂಭ ಪಂಚಾಯತ್ ನಲ್ಲಿ ಜರುಗಿತು. ಇದೇ ವೇಳೆ ಮರ್ಣೆ…
