

ಕಾರ್ಕಳ, ಸೆ.10: ಜೇಸಿಐ ಕಾರ್ಕಳ ರೂರಲ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ S.R ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಇಂದಿರಾ ಭಟ್ ಅವರನ್ನು ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ JCI ರೂಲರ್ ನ ಅಧ್ಯಕ್ಷ ಜೇಸಿ ಸೃಜನ್ ಪೂಜಾರಿ, ವಲಯ ಉಪಾಧ್ಯಕ್ಷ ಜೇಸಿ ಅರುಣ್ ಪೂಜಾರಿ ಮಾಂಜ, ಪೂರ್ವ ವಲಯ ಅಧಿಕಾರಿ ಜೇಸಿ ಮಂಜುನಾಥ್ ಕೋಟ್ಯಾನ್, ಪೂರ್ವಧ್ಯಕ್ಷೆ ಜೇಸಿ ವೀಣಾ ರಾಜೇಶ್ ಭಂಡಾರಿ , ಜೂನಿಯರ್ ಜೇಸಿ ಅಧ್ಯಕ್ಷೆ ದಿಯಾ ರಾಜೇಶ್ ಭಂಡಾರಿ ಹಾಗೂ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
