Category: ಸ್ಥಳೀಯ ಸುದ್ದಿಗಳು

ಬೈಲೂರು: ನಾಳೆ (ನ.4 ರಂದು) ಸೈಬರ್ ಕ್ರೈಮ್ ಮಾಹಿತಿ ಶಿಬಿರ

ಕಾರ್ಕಳ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಅಂಗವಾಗಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಲಯನ್ಸ್ ಕ್ಲಬ್ ನೀರೆ ಬೈಲೂರು ಮತ್ತು ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕಾರ್ಕಳ ಇವರ ಪ್ರಾಯೋಜಕತ್ವದಲ್ಲಿ ಸೈಬರ್ ಕ್ರೈಮ್ ಕುರಿತು ಮಾಹಿತಿ…

ಕಾರ್ಕಳದ ಜನತೆಗೆ ಶುಭ ಸುದ್ದಿ: ಜೋಡುರಸ್ತೆಯಲ್ಲಿ ನ. 5 ರಂದು ಎ1 ಸೂಪರ್ ಮಾರ್ಟ್ ಶುಭಾರಂಭ

ಕಾರ್ಕಳ : ಕಮರ್ಷಿಯಲ್ ಹಬ್ ಎನಿಸಿಕೊಂಡಿರುವ ಜೋಡುರಸ್ತೆಯಲ್ಲಿ ಜನರ ದೈನಂದಿನ ಬಳಕೆಯ ವಸ್ತುಗಳಿಂದ ಹಿಡಿದು ಎಲ್ಲಾ ವಿಧದ ಗೃಹೋಪಯೋಗಿ ಉಪಕರಣಗಳು ಗುಣಮಟ್ಟ ಹಾಗೂ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ನಿಮ್ಮ ಆಯ್ಕೆಯ ಬ್ರಾಂಡ್ ಗಳಲ್ಲಿ ಸಿಗಲಿದೆ. ಇದೇ ನವೆಂಬರ್5 ರಂದು ಎ1…

ಕಾಡುಹೊಳೆ ಪರಿಸರದಲ್ಲಿ ಕಾಡುಕೋಣಗಳ ದಾಳಿ: ಕೃಷಿಕರು ಕಂಗಾಲು

ಅಜೆಕಾರು: ಮರ್ಣೆ ಗ್ರಾಮದ ಕಾಡುಹೊಳೆ ಪರಿಸರದಲ್ಲಿ ಭಾನುವಾರ ಮುಂಜಾನೆ ಕಾಡುಕೋಣಗಳ ಹಿಂಡೊAದು ದಾಂಗುಡಿಯಿಟ್ಟಿದ್ದು ಕೃಷಿ ಜಮೀನಿಗೆ ದಾಳಿ ನಡೆಸಿ ಬೆಳಗಳಿಗೆ ಹಾನಿಯಾಗಿದೆ. ಒಟ್ಟು ಮೂರು ಕಾಡುಕೋಣಗಳು ಏಕಾಏಕಿ ಕಾಡುಹೊಳೆ ಶಾಲೆ ಬಳಿಯ ನಿವಾಸಿ ವಸಂತ ಪೈ ಹಾಗೂ ಶಾಂತ ಹೆಗ್ಡೆಯವರ ಜಮೀನಿಗೆ…

ಕಾರ್ಕಳ ತಾಲೂಕಿನಾದ್ಯಂತ ಭಾರೀ ಮಳೆ: ಸಿಡಿಲಿನ ರುದ್ರಪ್ರತಾಪಕ್ಕೆ ಹಲವೆಡೆ ಹಾನಿ

ಕಾರ್ಕಳ: ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಹಲವೆಡೆ ಭಾನುವಾರ ಸಂಜೆ ಸಿಡಿಲು‌ ಸಹಿತ ಭಾರೀ ಮಳೆಯಾಗಿದೆ. ಕಾರ್ಕಳ ತಾಲೂಕಿನ ಬಜಗೋಳಿ,ಮಾಳ, ಕಡಾರಿ, ಕೆರ್ವಾಶೆ, ಶಿರ್ಲಾಲು ,ಈದು,ಅಜೆಕಾರು, ಕಣಂಜಾರು ಮುಂತಾದ ಕಡೆಗಳಲ್ಲಿ ಗಾಳಿ ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. ಹೆಬ್ರಿ ತಾಲೂಕಿನ…

ನಿಟ್ಟೆ: ವಿದ್ಯಾರ್ಥಿ ನಿಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕಾರ್ಕಳ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಗೂ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯ ನಿಟ್ಟೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ…

ಪಳ್ಳಿ ಸೇವಾ ಬಳಗದ ವತಿಯಿಂದ ಮಗುವಿನ ಹೃದಯ ಚಿಕಿತ್ಸೆಗೆ ನೆರವಿನ ಹಸ್ತ

ಕಾರ್ಕಳ : ಪಳ್ಳಿ ಸೇವಾ ಬಳಗದ ವತಿಯಿಂದ ನವರಾತ್ರಿಯ ಪ್ರಯುಕ್ತ ನಡೆದ ಭವತಿ ಭಿಕ್ಷಾಂದೇಹಿ ಅಭಿಯಾನದಲ್ಲಿ ಸಂಗ್ರಹವಾದ ಮೊತ್ತದ ಹಸ್ತಾಂತರ ಕಾರ್ಯಕ್ರಮ ಪಳ್ಳಿ ಕೋಕೈಕಲ್ಲು ಶ್ರೀ ಸತ್ಯಸಾರಮಣಿ ಕ್ಷೇತ್ರದಲ್ಲಿ ಇತ್ತಿಚೆಗೆ ನಡೆಯಿತು. ಸಿದ್ಧಕಟ್ಟೆಯ ಕರ್ಪೆ ಗ್ರಾಮದ ಪವಿತ್ ಎಂಬ ಮಗುವಿನ ಹೃದಯ…

ಕಾರ್ಕಳ: ನ.19ರಂದು ದೀಪಾವಳಿ ಗೂಡುದೀಪ ಸ್ಪರ್ಧೆ

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ಇದರ ವಜ್ರಮಹೋತ್ಸವ ಸಂಭ್ರಮದ ಪ್ರಯುಕ್ತ ದೀಪಾವಳಿ ಗೂಡುದೀಪ ಸ್ಪರ್ಧೆಯನ್ನು ನವೆಂಬರ್ 19 ರವಿವಾರ ಸಂಜೆ 5 ರಿಂದ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗಳಿದ್ದು ಸಾಂಪ್ರದಾಯಿಕ ವಿಭಾಗದಲ್ಲಿ ಗೂಡು ಮತ್ತು ಬಣ್ಣದ…

ಕಾರ್ಕಳ ಜೋಡುರಸ್ತೆಯ ಶ್ರೀದುರ್ಗಾ ಎಲೆಕ್ಟ್ರಾನಿಕ್ಸ್ ನಲ್ಲಿ ರಂಗೋಲಿ ಸ್ಪರ್ಧೆ

ಕಾರ್ಕಳ: ಕಾರ್ಕಳದ ಜೋಡುರಸ್ತೆಯ ಲಕ್ಷಿö್ಮÃಕಾಂತ ಕಾಂಪ್ಲೆಕ್ಸ್ನಲ್ಲಿರುವ ಶ್ರೀದುರ್ಗಾ ಎಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಹಾಗೂ ರ‍್ಯಾಪಿಡ್ ಇನ್ಸಿ÷್ಟಟ್ಯೂಟ್ ಆಫ್ ಅಬಾಕಸ್ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆಯು ಭಾನುವಾರ ನಡೆಯಿತು. ಕುಕ್ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ,ಕೆ ರಂಗೋಲಿ ಬಿಡಿಸುವ ಕಾರ್ಯಕ್ರಮವನ್ನು…

ಪರಶುರಾಮ ಥೀಮ್ ಪಾರ್ಕ್ ವಿವಾದ: ನಾಳೆ (ಅ.16) ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಕಾರ್ಕಳ:ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರಶುರಾಮ ಥೀಮ್ ಪಾರ್ಕಿನಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿ ನಕಲಿ ಪ್ರತಿಮೆ‌ ನಿರ್ಮಿಸಿ ಜನರ ಧಾರ್ಮಿಕ ನಂಬಿಕೆ ದ್ರೋಹವೆಸಗಿದ ಶಾಸಕರಾದ ಸುನಿಲ್ ಕುಮಾರ್ ವಿರುದ್ದ ಕಾಂಗ್ರೆಸ್ ಪಕ್ಷದ ವತಿಯಿಂದ ನಾಳೆ (ಅ.16)…

ನಿಟ್ಟೆ: ಅ.15ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ

ಕಾರ್ಕಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾಸ್ಪತ್ರೆ ರಕ್ತನಿಧಿ ಘಟಕ ಉಡುಪಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ,ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ, ಗ್ರಾಮ ಪಂಚಾಯಿತಿ ನಿಟ್ಟೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ…