ಜಾರ್ಕಳ: ಬೈಕ್ ಡಿಕ್ಕಿಯಾಗಿ ಪಾದಚಾರಿ ವ್ಯಕ್ತಿ ಹಾಗೂ ಸವಾರನಿಗೆ ಗಾಯ
ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿಯಾದ ಪರಿಣಾಮ ಪಾದಚಾರಿ ವ್ಯಕ್ತಿ ರವಿ(43) ಎಂಬವರು ಗಾಯಗೊಂಡಿದ್ದಾರೆ. ರವಿ ಎಂಬವರು ಕುಕ್ಕುಂದೂರು ಪಾದೆಯಲ್ಲಿ ಸೈಜ್ ಕಲ್ಲು ತೆಗೆಯುವ ಕೆಲಸ ಮಾಡಿಕೊಂಡಿದ್ದು ಭಾನುವಾರ ಸಂಜೆ ಕೆಲಸ ಮುಗಿಸಿ ಜಾರ್ಕಳದಿಂದ…
