ಕಾರ್ಕಳ: ಕೆಎಂಇಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ- ದಾನದಿಂದ ಮಾನವನ ಜೀವನ ಸಾರ್ಥಕ: ಕಮಲಾಕ್ಷ ಕಾಮತ್ ಸಿ.ಎ
ಕಾರ್ಕಳ,ಜೂ.25: ನಾವು ಗಳಿಸಿದ ಹಣದಲ್ಲಿ ದಾನ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ. ವಿದ್ಯಾದಾನವೂ ಅತಿಶ್ರೇಷ್ಠ, ಮಾನವನ ಜೀವನಕ್ಕೆ ಅರ್ಥಬರಬೇಕಿದ್ದರೆ ಆತನು ಇತರರಿಗಾಗಿ ಬದುಕಬೇಕು. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ, ಗುರಿಯನ್ನು ಹೊಂದಿರಬೇಕು. ಗುರು ಮತ್ತು ಗುರಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ.…
