Category: ಸ್ಥಳೀಯ ಸುದ್ದಿಗಳು

ನಿಟ್ಟೆ: ಕಾರು-ಸ್ಕೂಟರ್ ಡಿಕ್ಕಿ: ಸವಾರ ಸಹಿತ ಇಬ್ಬರಿಗೆ ಗಾಯ

ಕಾರ್ಕಳ: ನಿಟ್ಟೆ ಗ್ರಾಮದ ದೂಪದಕಟ್ಟೆ ಕುಕ್ಕಬೆ ಎಂಬಲ್ಲಿ ಕಾರು ಹಾಗೂ ಸ್ಕೂಟರ್ ಡಿಕ್ಕಿಯಾಗಿ ಸವಾರ ಹಾಗೂ ಸಹಸವಾರೆ ಗಾಯಗೊಂಡಿರುವ ಘಟನೆ ನಡೆದಿದೆ. ಕಾರು ಚಾಲಕ ಗಾಡ್ವಿನ್ ಎಂಬವರು ತನ್ನ ಕಾರನ್ನು ಒಳರಸ್ತೆಯಿಂದ ವೇಗವಾಗಿ ಚಲಾಯಿಸಿಕೊಂಡುಬAದು ಏಕಾಎಕಿ ಮುಖ್ಯರಸ್ತೆಗೆ ಬಂದು ಕೌಡೊಟ್ಟು ರಸ್ತೆಗೆ…

ಹೆಬ್ರಿ: ವರದಕ್ಷಿಣೆ ಹಾಗೂ ಆಸ್ತಿಗಾಗಿ ಕಿರುಕುಳ ಜೀವಬೆದರಿಕೆ ಆರೋಪ: ಪತ್ನಿಯಿಂದ ಗಂಡನ ಕುಟುಂಬದ ವಿರುದ್ಧ ದೂರು

ಹೆಬ್ರಿ: ವರದಕ್ಷಿಣೆ ಹಾಗೂ ಆಸ್ತಿಗಾಗಿ ಗಂಡ ಹಾಗೂ ಆತನ ಮನೆಯವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಶ್ವಿನಿ ಎಂಬವರು ತನ್ನ ಪತಿ ಹಾಗೂ ಆತನ ಗಂಡನ ಮನೆಯವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಶ್ವಿನಿ ಎಂಬಾಕೆಯನ್ನು ಚಾರ…

ಕರಾಟೆಯಲ್ಲಿ ಅಪರೂಪದ ಸಾಧನೆಗೈದ ಅಪ್ಪ ಮಕ್ಕಳು! ಕಾರ್ಕಳದ ನಿಟ್ಟೆಯ ಅರುಣ್ ಕುಮಾರ್ ನಿಟ್ಟೆ ಹಾಗೂ ಅವರ ಅವಳಿ ಮಕ್ಕಳ ಅಪರೂಪದ ಸಾಧನೆ

ಕಾರ್ಕಳ: ಶೊರೀನ್ ರಿಯೋ ಕರಾಟೆ ಅಸೋಷಿಯೇಷನ್ (ರಿ.) ಸ್ವಾಮಿ ಸ್ಟ್ರೆಂಥ್ ಟ್ರೈನಿಂಗ್ ಸೆಂಟರ್ ಮೂಡುಬಿದ್ರಿ ಇದರ ಆಶ್ರಯದಲ್ಲಿ ಶೊರೀನ್ ರಿಯೂ ಕರಾಟೆಯಲ್ಲಿ ಕಾರ್ಕಳದ ನಿಟ್ಟೆ ಗ್ರಾಮದ ಅಪ್ಪ ಹಾಗೂ ಅವಳಿ ಮಕ್ಕಳು ಅಪರೂಪದ ಸಾಧನೆ ಮಾಡಿದ್ದಾರೆ ‌ ನಿಟ್ಟೆಯ ಅರುಣ್ ಕುಮಾರ್…

ಕುಕ್ಕುಂದೂರು: ಯಕ್ಷಗಾನ ನೋಡುತ್ತಿದ್ದ ವೇಳೆ ಪೋಷಕರ ಜತೆಗಿದ್ದ ಮಗುವಿಗೆ ಸ್ಕೂಟರ್ ಡಿಕ್ಕಿ ಪ್ರಕರಣ: ಚಿಕಿತ್ಸಾ ವೆಚ್ಚ ನೀಡದ ಸವಾರ ವಿರುದ್ಧ ದೂರು

ಕಾರ್ಕಳ: ಪೋಷಕರು ತಮ್ಮ ಮಗುವಿನ ಜತೆ ಯಕ್ಷಗಾನ ನೋಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಸ್ಕೂಟರ್ ಸವಾರ ಮಗುವಿಗೆ ಡಿಕ್ಕಿ ಹೊಡೆಸಿ ಅಪಘಾತವೆಸಗಿ ಬಳಿಕ ಮಗುವಿನ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಮಾತುಕತೆ ನಡೆಸಿ ನಂತರ ಮಗುವಿನ ಚಿಕಿತ್ಸಾ ವೆಚ್ಚನೀಡದೇ ಸತಾಯಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ…

ಬಿಹಾರ ಮೂಲದ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ತಾನು ವಾಸವಿದ್ದ ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿಯಲ್ಲಿ ನಡೆದಿದೆ. ಬಿಹಾರ ಮೂಲದ ಆಶಾದ್ ದಿಲ್ಶಾದ್(22) ಎಂಬಾತ ಬುಧವಾರ ರಾತ್ರಿ ಈ ಕೃತ್ಯ ಎಸಗಿದ್ದು ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದೇ…

ಕಾರ್ಕಳ ನ್ಯಾಯಾಲಯದಲ್ಲಿ ಮಹಿಳಾ ದಿನಾಚರಣೆ : ಮಹಿಳೆಯರಿಗೆ ಪುರುಷರಷ್ಟೇ ಸಮಾನತೆ ಸಿಗಬೇಕು: ನ್ಯಾ.ದಿನೇಶ್ ಹೆಗ್ಡೆ

ಕಾರ್ಕಳ: ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ ಮತ್ತು ವಕೀಲರ ಸಂಘ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಾ 19ರಂದು ಮಂಗಳವಾರ ಕಾರ್ಕಳ ನ್ಯಾಯಾಲಯದಲ್ಲಿ ನಡೆಯಿತು. ಉಡುಪಿ ಜಿಲ್ಲಾ ನ್ಯಾಯಾಲಯದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ…

ನಿಟ್ಟೆಯ ಅವಳಿ ಸಹೋದರ ರಾದ ಅನುಷ್ ಅರುಣ್ ಕೆ ಮತ್ತು ಆಯುಷ್ ಅರುಣ್ ಕೆ ರವರಿಗೆ ಸನ್ಮಾನ

ಕಾರ್ಕಳ: ಕ್ರೀಡೆ ಹಾಗೂ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಿಟ್ಟೆಯ ಅವಳಿ ಸಹೋದರರಾದ ಆಯುಷ್ ಅರುಣ್ ಕೆ. ಹಾಗೂ ಅನುಷ್ ಅರುಣ್ ಕೆ.ಅವರನ್ನು ನಿಟ್ಟೆ ಬಿಲ್ಲವ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಆನುಷ್ ಅರುಣ್ ಕೆ…

ಹೆಬ್ರಿ: ಸ್ಕೂಟರ್-ಕಾರು ಮುಖಾಮುಖಿ ಡಿಕ್ಕಿ: ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಹೆಬ್ರಿ : ಸ್ಕೂಟರ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರಿಣಿಯಾಗಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹೆಬ್ರಿ ತಾಲೂಕಿನ ಇಕ್ಕೋಡ್ಲು ಎಂಬಲ್ಲಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿನಿ ಜೆಸ್ವಿನಿ ಹರ್ಷವರ್ಧನ್ ರೆಡ್ಡಿ(23) ಎಂಬಾಕೆ…

ಸಹಕಾರ ಭಾರತಿ ಕುಂದಾಪುರ ತಾಲೂಕು ಅಭ್ಯಾಸ ವರ್ಗ: ಸಹಕಾರಿ ಕ್ಷೇತ್ರದಲ್ಲಿ ಪರಸ್ಪರ ವಿಶ್ವಾಸ ವೃದ್ಧಿಯಾಗಲಿ : ಕಿಶೋರ್ ಕುಮಾರ್  ಕೊಡ್ಗಿ

ಕುಂದಾಪುರ:ಸಹಕಾರ ಭಾರತಿ ಅಭ್ಯಾಸ ವರ್ಗವು ಸಹಕಾರಿ ಸಂಘಗಳ ಹೊಸ ಕಾಯ್ದೆ ಕಾನೂನುಗಳ ಪರಿಜ್ಞಾನವನ್ನು ಮೂಡಿಸಿಕೊಳ್ಳಲು ಮತ್ತು ಸಹಕಾರಿ ಜ್ಞಾನವನ್ನು ಪಸರಿಸಿ ಪರಸ್ಪರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು. ಅವರು ಮಾ 19…

ಕಾರ್ಕಳ: ಅಂದರ್-ಬಾಹರ್ ಜುಗಾರಿ: ಐವರು ಅಂದರ್ !

ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಪೆರ್ವಾಜೆ ಪತ್ತೊಂಜಿಕಟ್ಟೆ ಎಂಬಲ್ಲಿನ ಹಾಡಿಯಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಐವರನ್ನು ಕಾರ್ಕಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು ಬಂಧಿತರಿAದ 1600 ನಗದು ಹಾಗೂ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಯುವಕರ ತಂಡವೊAದು ಇಸ್ಪೀಟು ಎಲೆಗಳನ್ನು…