ಮುನಿಯಲು ಪೇಟೆಯ ರಸ್ತೆ ಅಗಲೀಕರಣ: ಪ್ರಯಾಣಿಕರ ತಂಗುದಾಣ, ರಿಕ್ಷಾ ತಂಗುದಾಣ ಧ್ವಂಸ: ಪಾರ್ಕಿಂಗ್ ಜಾಗವಿಲ್ಲದೇ ರಣಬಿಸಿನಲ್ಲಿ ರಿಕ್ಷಾ ಚಾಲಕರ ಪರದಾಟ!
ಹೆಬ್ರಿ: ಮುನಿಯಾಲು ಸಮೀಪದ ಚಟ್ಕಲ್‌ಪಾದೆಯಿಂದ ಕಾಡುಹೊಳೆ ಸೇತುವೆವರೆಗಿನ ರಾಜ್ಯ ಹೆದ್ದಾರಿಯ ಸುಮಾರು 2 ಕಿ,ಮೀ ರಸ್ತೆಯು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಕಾಮಗಾರಿಯಿಂದ ಸಾಕಷ್ಟು ಮರಗಳು, ಪ್ರಯಾಣಿಕರ ತಂಗುದಾಣ, ರಿಕ್ಷಾ ಪಾರ್ಕಿಂಗ್ ಜಾಗ ಎಲ್ಲವೂ ರಸ್ತೆ ಅಗಲೀಕರಣದಿಂದ…
