Category: ದೇಶ

ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಎಡವಟ್ಟು!: ‘ಚೀಫ್ ಮಿನಿಸ್ಟರ್ ಡಿ.ಕೆ ಶಿವಕುಮಾರ್’ ಎಂದು ಸಂಭೋದನೆ

ಕೋಲಾರ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿದೆ. ಮಂಡ್ಯ ಬಳಿಕ, ಕೋಲಾರದಲ್ಲಿ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆಯಲ್ಲಿ ರಾಹುಲ್ ಗಾಂಧಿಯವರು ಎಡವಟ್ಟು ಮಾಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಚೀಫ್ ಮಿನಿಸ್ಟರ್ ಡಿ.ಕೆ ಶಿವಕುಮಾರ್…

ಮತಯಂತ್ರಗಳನ್ನು ತಿರುಚದಿದ್ದರೆ ಬಿಜೆಪಿಗೆ 180 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ

ಸಹರಾನ್ಪುರ :ಪ್ರತೀ ಬಾರಿ ಚುನಾವಣೆಗಳು ನಡೆದಾಗ ಕಾಂಗ್ರೆಸ್ ಮತಯಂತ್ರಗಳ ವಿಶ್ವಾಸಾರ್ಹತೆಯ ಕುರಿತು ನಿರಂತರ ಆರೋಪ ಮಾಡುತ್ತಲೇ ಬರುತ್ತಿತ್ತು. ಇದೀಗ ಮತ್ತೆ ಕಾಂಗ್ರೆಸ್ ಇದೇ ಆರೋಪ ಮಾಡಿದೆ. ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ,ಮತಯಂತ್ರಗಳನ್ನು…

ಛತ್ತೀಸ್’ಗಢದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ:5 ಕ್ಕೂ ಅಧಿಕ ನಕ್ಸಲರ ಹತ್ಯೆ: ಲೋಕಸಭಾ ಚುನಾವಣೆಗೆ ನಕ್ಸಲ್ ಕರಿನೆರಳು?

ನವದೆಹಲಿ :ಈ ಬಾರಿಯ ಲೋಕಸಭಾ ಚುನಾವಣೆ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು,ಇದಕ್ಕೆ ಮುನ್ನ ಛತ್ತೀಸ್’ಗಡದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾಪಡೆಗಳು ಹಾಗೂ ನಕ್ಸಲರ ನಡುವಿನ ಸಂಘರ್ಷದಲ್ಲಿ 5 ಕ್ಕೂ ಅಧಿಕ ಮಾವೋವಾದಿಗಳು ಸಾವನ್ನಪ್ಪಿದ್ದು ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.…

ಏ.17 ರಂದು ರಾಮನವಮಿ ಹಿನ್ನೆಲೆ : ಭಕ್ತರ ದರ್ಶನಕ್ಕಾಗಿ 19 ಗಂಟೆಗಳ ಕಾಲ ತೆರೆಯಲಿದೆ ಅಯೋಧ್ಯೆ ರಾಮ ಮಂದಿರ

ಅಯೋಧ್ಯೆ: ರಾಮನವಮಿ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ ೩:೩೦ ಕ್ಕೆ ಮಂಗಳಾರತಿಯೊಂದಿಗೆ ಪ್ರಾರಂಭವಾಗಿ ರಾತ್ರಿ ೧೧ ಗಂಟೆಗೆ ಕೊನೆಗೊಳ್ಳುವ ಅಯೋಧ್ಯೆಯ ರಾಮ ಮಂದಿರವು 19 ಗಂಟೆಗಳ ಕಾಲ ತೆರೆಯಲಿದೆ. ರಾಮನವಮಿಯ ಆಚರಣೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಏಪ್ರಿಲ್ ೧೬ ಮತ್ತು ೧೮ ರ…

ಮೈಸೂರಿನಲ್ಲಿ ಮೋದಿ ಬೃಹತ್ ಸಮಾವೇಶ: ದೇಶದ ಪರ ಜೈಕಾರ ಹಾಕಲು ಕಾಂಗ್ರೆಸ್ ನಾಯಕರ ಅಪ್ಪಣೆ ಬೇಕು, ಇಂತಹವರಿಗೆ ಮತ ಕೊಡಬೇಕಾ?: ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ

ಮೈಸೂರು:ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಉದ್ಘೋಷ ಹಾಕಲು ಕೂಡ ಕಾಂಗ್ರೆಸ್ ನಾಯಕರ ಅಪ್ಪಣೆ ಬೇಕೆನ್ನುವ ಮಟ್ಟಕ್ಕೆ ಕಾಂಗ್ರೆಸ್ ತಲುಪಿದೆ ಎಂದಾದರೆ ಆ ಪಕ್ಷಕ್ಕೆ ಮತ ನೀಡಬೇಕಾ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ…

ಬಿಜೆಪಿ ಸಂಕಲ್ಪ ಪತ್ರ’ ಚುನಾವಣಾ ಪ್ರಣಾಳಿಕೆ ಬಿಡುಗಡೆ : ಬಡವರು, ಯುವಜನರು, ರೈತರು, ಮಹಿಳೆಯರಿಗೆ ‘ಮೋದಿ ವಿಶೇಷ ಗ್ಯಾರಂಟಿ’

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಒಂದು ವಾರ ಬಾಕಿ ಇರುವಾಗ ಭಾರತೀಯ ಜನತಾ ಪಕ್ಷವು ಭಾನುವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ‘ಒಂದು ರಾಷ್ಟ್ರ ಒಂದು ಸಮೀಕ್ಷೆ’, ‘ಸಿಎಎ’ ಮತ್ತು ಉದ್ಯೋಗಾವಕಾಶಗಳ ಮೇಲೆ ವಿಶೇಷ…

ಬೋರ್ನ್’ವಿಟಾ ಸೇರಿದಂತೆ ಎನರ್ಜಿ ಡ್ರಿಂಕ್ಸ್’ಗಳನ್ನು ಆರೋಗ್ಯ ಪಾನೀಯ ಎಂದು ಪರಿಗಣಿಸುವಂತಿಲ್ಲ : ಇ-ಕಾಮರ್ಸ್ ಸಂಸ್ಥೆಗಳಿಗೆ ಕೇಂದ್ರದ ಖಡಕ್ ಆದೇಶ

ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ಬೋರ್ನ್ ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ಆರೋಗ್ಯ ಪಾನೀಯಗಳು ಎನ್ನುವ ವರ್ಗದಿಂದ ತೆಗೆದುಹಾಕಬೇಕೆಂದು ಆದೇಶಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗ (ಸಿಪಿಸಿಆರ್) ಕಾಯ್ದೆ, 2005 ರ ಸೆಕ್ಷನ್ (3)…

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ : ಬಂಧಿತ ಉಗ್ರರನ್ನು 10 ದಿನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಬೆಂಗಳೂರು : ಕುಂದಲಹಳ್ಳಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಿಗೆ ಕೋರ್ಟ್ 10 ದಿನಗಳವರೆಗೆ ಎನ್ಐಎ ಕಸ್ಟಡಿಗೆ ನೀಡಿ ಆದೇಶಿಸಿದೆ. ಪಶ್ಚಿಮ‌ ಬಂಗಾಲದಲ್ಲಿ ಎನ್ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಅರೋಪಿಗಳನ್ನು ಬಂಧಿಸಿದ್ದು, ಅವರನ್ನು ಶನಿವಾರ ಕೋರ್ಟ್ ಗೆ…

ಸಂವಿಧಾನವೇ ನಮಗೆ ಗೀತೆ, ಬೈಬಲ್ ಕುರಾನ್ ಇದ್ದಂತೆ; ಅಂಬೇಡ್ಕರ್ ಕೂಡ ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಬಾರ್ಮರ್ (ರಾಜಸ್ಥಾನ): ಸಂವಿಧಾನವೇ ನಮಗೆ ಗೀತೆ, ಬೈಬಲ್, ಕುರಾನ್ ಇದ್ದಂತೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಎಂದು ಪ್ರಧಾನಿ ಹೇಳಿದರು. ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿ ಕೈಲಾಶ್ ಚೌಧರಿ ಅವರನ್ನು…

ದೇಶಾದ್ಯಂತ ಚಂದ್ರ ದರ್ಶನ: ಇಂದು ಈದ್ – ಮುಬಾರಕ್ ಆಚರಣೆ

ನವದೆಹಲಿ : ದೇಶದ ಅನೇಕ ಭಾಗಗಳಲ್ಲಿ ಕಂಡುಬರುವ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗಿದ್ದು, ಇಂದು ದೇಶಾದ್ಯಂತ ಆಡಂಬರದಿಂದ ಈದ್ ಆಚರಿಸಲಾಗುತ್ತಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ರಂಜಾನ್ ನಂತ್ರ ಶವ್ವಾಲ್’ನ ಮೊದಲ ದಿನದಂದು ಈದ್-ಉಲ್-ಫಿತರ್ ಆಚರಿಸಲಾಗುತ್ತದೆ. ಈದ್ ದಿನದಂದು ಬೆಳಿಗ್ಗೆ ಪ್ರಾರ್ಥನೆಗಳನ್ನು ಓದುವುದರೊಂದಿಗೆ…