ನಾಳೆ ( ಏ.19) ಹೆಬ್ರಿಯಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ವಾಹನ ರ್ಯಾಲಿ ಹಾಗೂ ಬಹಿರಂಗ ಸಮಾವೇಶ
ಹೆಬ್ರಿ: ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಯ ಪ್ರಯುಕ್ತ ಬೃಹತ್ ವಾಹನ ರ್ಯಾಲಿ ಹಾಗೂ ಪರಿವರ್ತನಾ ಜಾಥಾ ನಾಳೆ ಏ.19 ಶುಕ್ರವಾರ ಸಂಜೆ 3 ಗಂಟೆಗೆ ಕಾರ್ಕಳ ಪುಲ್ಕೇರಿ ಬೈಪಾಸ್ ವೃತ್ತದಿಂದ ಹೆಬ್ರಿ ಬಸ್ಸ್ ನಿಲ್ದಾಣದ ವರೆಗೆ…
