ನಾಳೆಯಿಂದ ಡಿ.22ರವರೆಗೆ ಸಂಸತ್ ಚಳಿಗಾಲದ ಅಧಿವೇಶನ
ನವದೆಹಲಿ:ಸಂಸತ್ತಿನ ಈ ಅವಧಿಯ ಕೊನೆಯ ಚಳಿಗಾಲದ ಅಧಿವೇಶನವು ಡಿ.4 ರಂದು ಆರಂಭವಾಗಲಿದ್ದು ಡಿ.22ರವರೆಗೆ ಈ ಅಧಿವೇಶನ ನಡೆಯಲಿದ್ದು, 15 ದಿನದ ಕಲಾಪದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸೃಷ್ಟಿಯಾಗಿದೆ. ಈ ಅಧಿವೇಶನದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ…
