ಅಜೆಕಾರು:ಪ್ರಥಮೈಕಾದಶೀ ಪ್ರಯುಕ್ತ ತಪ್ತ ಮುದ್ರಾಧಾರಣೆ
ಕಾರ್ಕಳ : ಪ್ರಥಮೈಕಾದಶೀ ಪ್ರಯುಕ್ತ ಅಜೆಕಾರು ಗುಡ್ಡೆಯಂಗಡಿ ಹರಿವಾಯು ಕೃಪಾದಲ್ಲಿ ಜು 6 ರಂದು ಬಾಳಗಾರು ಮಠಾಧೀಶ ಶ್ರೀ ರಘುಭೂಷಣ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ತಪ್ತ ಮುದ್ರಾಧಾರಣೆ ನಡೆಯಿತು. ತಪ್ತ ಮುದ್ರಾಧಾರಣೆ ಕಾರ್ಯಕ್ರಮ ನೆರವೇರಿಸಿ ಶ್ರೀಗಳು ಮಾತನಾಡಿ, ಆಷಾಢ ಮಾಸದ ಶುಕ್ಲ…