ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ : ವಿಟ್ಲದ ಸೈಂಟ್ ರೀಟಾ ಶಾಲೆಗೆ ಪ್ರಥಮ ಸ್ಥಾನ
ವಿಟ್ಲ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪ್ರೌಢಶಾಲಾ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಕೆಪಿಎಸ್ ಸರಕಾರಿ ಪ್ರೌಢಶಾಲೆ ಕನ್ಯಾನದಲ್ಲಿ ನಡೆಯಿತು.ಹುಡುಗರ ವಿಭಾಗದಲ್ಲಿ ಸೈಂಟ್ ರೀಟಾ ಪ್ರೌಢ ಶಾಲೆ ವಿಟ್ಲ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಿಠಲ ಪ್ರೌಢಶಾಲೆ ವಿಟ್ಲ ದ್ವಿತೀಯ ಸ್ಥಾನವನ್ನು ಗಳಿಸಿದೆ…