Share this news

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ ಹಾಗೂ ನ್ಯಾಷನಲ್ ಪದವಿ ಪೂರ್ವ ಕಾಲೇಜು ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಜಂಪ್ ರೋಪ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿಶ್ವವಿನಾಯಕ30 sec double under, ಸೃಜನ್ ಹಿರೇಮಠ್ 3 minutes Endurance, ಪ್ರಥಮ ವಿಜ್ಞಾನ ವಿಭಾಗದ ನಿಖಿಲ್ free style, ಶಾನ್ವಿ ಶೆಟ್ಟಿ 3 minutes endurance ಹಾಗೂ ಪನ್ನಗ 30 sec Relay, ಪ್ರಥಮೇಶ್ 30 sec speed Relay ತಂಡಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯ ವಿಭಾಗದ 30 sec speed Relay ತಂಡವು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ತಂಡದಲ್ಲಿ ದಿಶಾ ಎಂ. ಸಿ, ನೇಹಾ ಎಂ. ಆರ್ ಕಾಜೊಲ್ ಎಂ ಪಾಟೀಲ್, ಸೋನಿ ಎಂ ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು ಇವರು ಶುಭವನ್ನು ಹಾರೈಸಿದ್ದಾರೆ.

Leave a Reply

Your email address will not be published. Required fields are marked *