
ಕಾರ್ಕಳ, ಮೇ.22:ಕಾರ್ಕಳದಲ್ಲಿ ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಶಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಇದರ ನೂತನ ಸ್ವಂತ ಕಟ್ಟಡವು ಕಾರ್ಕಳ ಹೃದಯಭಾಗದಲ್ಲಿರುವ ಪ್ರೈಮ್ ಸಿಟಿ ಸೆಂಟರ್ ನಲ್ಲಿ ಕಾರ್ಯಾರಂಭಗೊಂಡಿದೆ. ಆ ಪ್ರಯುಕ್ತ ಹಿತೈಷಿಗಳ,ಸದಸ್ಯರ,ಸಹಕಾರಿಗಳ ಹಾಗೂ ಗ್ರಾಹಕರ ಸಮ್ಮಿಲನ ಸಮಾರಂಭವು ಇಂದು ಸಂಜೆ 5.30ರಿಂದ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕರು, ಮಾಜಿ ಸಚಿವರಾದ ವಿ.ಸುನಿಲ್ ಕುಮಾರ್ ಉಪಸ್ಥಿತರಿರುವರು.



.
.
.
.
.
.
.
.
.
.
.
.
.
.
.
.
.
.
.
.
