ಇಂದಿನಿಂದ ಭಾರತ-ಕಿವೀಸ್ ಟಿ20 ಕದನ: ಹೈವೋಲ್ಟೇಜ್ ಕದನಕ್ಕೆ ರಾಂಚಿ ಆತಿಥ್ಯ
ರಾಂಚಿ: 2023ರಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ಸರಣಿಗಳನ್ನು ಗೆದ್ದು ತುಂಬು ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಮತ್ತೊಂದು ಸೀಮಿತ ಓವರ್ ಚಾಲೆಂಜ್‌ಗೆ ರೆಡಿಯಾಗಿದ್ದು, ಇಂದಿನಿAದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ರಾಂಚಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.…
