ಬೆಂಗಳೂರು: ಖಾಸಗಿ ಬಸ್ ಅಗ್ನಿ ದುರಂತ: ತಪ್ಪಿದ ಭಾರಿ ಅನಾಹುತ- 42 ಜನ ಅಪಾಯದಿಂದ ಪಾರು
ಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಎಸ್‌ವಿ ಕೋಚ್ ವರ್ಕ್ಸ್ನಲ್ಲಿನ ಖಾಸಗಿ ಬಸ್ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಹೊತ್ತಿ ಉರಿಯುವಾಗ ಸ್ಥಳದಲ್ಲಿ 12 ಗ್ಯಾಸ್ ಸಿಲಿಂಡರ್‌ಗಳು ಇದ್ದವು. ಅದೃಷ್ಟವಶಾತ್ ಸಿಲಿಂಡರ್‌ಗೆ ಬೆಂಕಿ ತಾಗದಿದ್ದರಿಂದ ಭಾರಿ ಅನಾಹುತ ತಪ್ಪಿದೆ.…
