ಉಡುಪಿಯಲ್ಲಿ ನಡು ರಾತ್ರಿ ಗ್ಯಾಂಗ್ ವಾರ್ : ಗರುಡ ಗ್ಯಾಂಗಿನ ಇಬ್ಬರು ಅರೆಸ್ಟ್
ಉಡುಪಿ ನಗರದಲ್ಲಿ ನಡು ರಸ್ತೆಯಲ್ಲಿ ಮದ್ಯೆರಾತ್ರಿ ನಡೆದ ಗ್ಯಾಂಗ್ ವಾರ್ ನಡೆದ ವಿಡಿಯೋ ವೈರಲ್ ಅಗಿದೆ.ಮೇ 18 ರಂದು ಉಡುಪಿಯ ಕುಂಜಿಬೆಟ್ಟು ಬಳಿ ಎರಡು ತಂಡಗಳ ಮಧ್ಯೆ ತಲವಾರು ಹಿಡಿದು ಹೊಡೆದಾಟ ನಡೆಸಿರುವ ವಿಡಿಯೋ ವನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಣ…
