ಕಾಪು: ಕೇಂಜ – ಕನ್ಯಾನದ ಶಾಸನೋಕ್ತ ವೀರಗಲ್ಲಿನ ಮರು ಅಧ್ಯಯನ
ಕಾಪು: ತಾಲೂಕಿನ ಪಿಲಾರು ಗ್ರಾಮದ ಕನ್ಯಾನ ಮೇಲ್ಮನೆ ಪ್ರೇಮನಾಥ ಶೆಟ್ಟಿಯವರ ಅಬೆಕಾರು ಗದ್ದೆಯಲ್ಲಿರುವ ಎರಡು ಶಾಸನೋಕ್ತ ವೀರಗಲ್ಲುಗಳನ್ನು ಎಂ.ಎಸ್.ಆರ್.ಎಸ್ ಕಾಲೇಜಿನ ಪ್ರಥಮ, ದ್ವಿತೀಯ ಮತ್ತು ಅಂತಿಮ ಬಿ.ಎ ವಿದ್ಯಾರ್ಥಿಗಳು ಇಲ್ಲಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ…
