Category: ಉಡುಪಿ

ಕಾರ್ಕಳ ಜೋಡುರಸ್ತೆಯಲ್ಲಿ ಎ 1 ಸೂಪರ್ ಮಾರ್ಟ್ ಉದ್ಘಾಟನೆ: ನಗರಗಳು ಬೆಳೆಯಬೇಕಾದರೆ ಹೊಸಹೊಸ ಉದ್ಯಮಗಳು ಬೆಳೆಯಬೇಕು: ಅರ್ಜುನ್ ಕಾಪಿಕಾಡ್

ಕಾರ್ಕಳ:ಇಂದಿನ ಆಧುನಿಕದ ಬದುಕಿನಲ್ಲಿ ಜನರಿಗೆ ಒಂದೆಡೆ ತಮ್ಮ ಎಲ್ಲಾ ಅಗತ್ಯ ವಸ್ತುಗಳು ಸಿಗುವಂತಾಗಬೇಕು, ಯಾವುದೇ ನಗರಗಳು ಬೆಳೆಯಬೇಕಾದರೆ, ಹೊಸಹೊಸ ವ್ಯಾಪಾರ,ಉದ್ಯಮಗಳು ಬೆಳೆಯಬೇಕು,ಇದರಿಂದ ಆರ್ಥಿಕತೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಖ್ಯಾತ ತುಳು ಚಲನಚಿತ್ರ ನಟ ಅರ್ಜುನ್ ಡಿ.ಕಾಪಿಕಾಡ್ ಹೇಳಿದರು. ಅವರು ಕಾರ್ಕಳಸ ಜೋಡುರಸ್ತೆಯಲ್ಲಿನ…

ಕಾರ್ಕಳ: ಮರಾಠಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ಪದಗ್ರಹಣ, ಸಾಧಕರಿಗೆ ಸನ್ಮಾನ- ಪರೀಕ್ಷೆಯಲ್ಲಿ ಅಂಕವೇ ಮಾನದಂಡವಲ್ಲ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಅಗತ್ಯತೆಯಿದೆ: ವಿಠಲ್ ನಾಯಕ್

ಕಾರ್ಕಳ: ಆಧುನಿಕ ಶಿಕ್ಷಣ ಪದ್ದತಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷೆಯಲ್ಲಿ ಅಂಕ ಗಳಿಸುವತ್ತ ಮಾತ್ರವೇ ಮಕ್ಕಳನ್ನು ಜೀವನದ ಪರೀಕ್ಷೆಯನ್ನು ಎದುರಿಸುವಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿದೆ ಎಂದು ಖ್ಯಾತ ವಿದ್ವಾಂಸ ಹಾಗೂ ಶಿಕ್ಷಕ ವಿಠಲ್ ನಾಯಕ್ ಹೇಳಿದರು. ಅವರು ಜೋಡುರಸ್ತೆ ಕುಲಾಲ ಸಭಾಭವನದಲ್ಲಿ…

ಬೈಲೂರು: ಸೈಬರ್ ಕ್ರೈಂ ಮಾಹಿತಿ ಶಿಬಿರ ಉದ್ಘಾಟನೆ- ಸೈಬರ್ ಕ್ರೈಂ ತಡೆಗಟ್ಟುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ, ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ-ಜಿಲ್ಲಾ ಎ ಎಸ್ಪಿ   ಸಿದ್ದಲಿಂಗಪ್ಪ

ಕಾರ್ಕಳ:ಸೈಬರ್ ಕ್ರೈಂಗಳು ರಾಷ್ಟ್ರಮಟ್ಟದಲ್ಲಿ ಹರಡಿವೆ. ಆದರೆ ಪೊಲೀಸ್ ಇಲಾಖೆಗಳು ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವುದರಿಂದ ಅಪರಾಧ ಪತ್ತೆ ಮಾಡಲು ತುಂಬಾ ಸಮಯ ತಗಲುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿ.ಸೈಬರ್ ಕ್ರೈಂ ಮಾಹಿತಿ ಶಿಬಿರ ಹಮ್ಮಿಕೊಂಡ ಪತ್ರಕರ್ತ ಸಂಘದ ಕಾರ್ಯ ಶ್ಲಾಘನೀಯ…

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್‌ನ ಕಾರ್ಯಚಟುವಟಿಕೆ ಉದ್ಘಾಟನೆ

ಕಾರ್ಕಳ : ಪ್ರಜಾಪ್ರಭುತ್ವವನ್ನು ವಿದ್ಯಾರ್ಥಿದೆಸೆಯಲ್ಲಿಯೇ ನಡೆಸಿಕೊಂಡು ಹೋಗುವ ಹುಮ್ಮಸ್ಸು ಇರಬೇಕು. ಬ್ರಿಟಿಷರು ಬಿಟ್ಟುಹೋದ ಚಿಂತನೆಗಳನ್ನು ತಿರಸ್ಕರಿಸಿ ಭಾರತೀಯತೆಯ ಹೊಳಹಿರುವ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಕರ್ತವ್ಯಾಧಾರಿತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಹಲವು ಋಣಾತ್ಮಕ ಅಂಶಗಳೂ ಇವೆ. ಅವನ್ನೆಲ್ಲಾ ಗಮನಿಸಿ ವಿದ್ಯಾರ್ಥಿಗಳು ಭಾರತದ…

ಕಾರ್ಕಳ: ನ.5ರಂದು ಮರಾಠಿ ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

ಕಾರ್ಕಳ: ಕಾರ್ಕಳ ಮತ್ತು ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ(ರಿ) ಕಾರ್ಕಳ ಇವರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಮಕ್ಕಳ ದಿನಾಚರಣೆ ಪ್ರಯುಕ್ತ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಉತ್ತಮ ಸಾಧನೆ ಮಾಡಿದ…

ಕಾರ್ಕಳದ ಜನತೆಗೆ ಶುಭ ಸುದ್ದಿ: ಜೋಡುರಸ್ತೆಯಲ್ಲಿ ನ. 5 ರಂದು ಎ1 ಸೂಪರ್ ಮಾರ್ಟ್ ಶುಭಾರಂಭ

ಕಾರ್ಕಳ : ಕಮರ್ಷಿಯಲ್ ಹಬ್ ಎನಿಸಿಕೊಂಡಿರುವ ಜೋಡುರಸ್ತೆಯಲ್ಲಿ ಜನರ ದೈನಂದಿನ ಬಳಕೆಯ ವಸ್ತುಗಳಿಂದ ಹಿಡಿದು ಎಲ್ಲಾ ವಿಧದ ಗೃಹೋಪಯೋಗಿ ಉಪಕರಣಗಳು ಗುಣಮಟ್ಟ ಹಾಗೂ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ನಿಮ್ಮ ಆಯ್ಕೆಯ ಬ್ರಾಂಡ್ ಗಳಲ್ಲಿ ಸಿಗಲಿದೆ. ಇದೇ ನವೆಂಬರ್5 ರಂದು ಎ1…

ಪುತ್ತಿಗೆ ಪರ್ಯಾಯ ಸಮಿತಿ ಮಹಾ ಪೋಷಕರಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್: ಪರ್ಯಾಯೋತ್ಸವಕ್ಕೆ ಸಂಪೂರ್ಣ ಸಹಕಾರದ ಭರವಸೆ

ಉಡುಪಿ : ಉಡುಪಿಯ ಶ್ರೀಕೃಷ್ಣ ಮಠದ ಶ್ರೀ ಪುತ್ತಿಗೆ ಪರ್ಯಾಯ ಸಮಿತಿಯ ಮಹಾ ಪೋಷಕರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರನ್ನು…

ಕಾರ್ಕಳ ತಾಲೂಕಿನ ಛತ್ರಪತಿ ಫೌಂಡೇಶನ್ ಸಂಸ್ಥೆಯ ಸೇವಾ ಕಾರ್ಯಕ್ಕೆ ಒಲಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕಾರ್ಕಳ: ಕಳೆದ 10 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಕಾರ್ಕಳದ ಛತ್ರಪತಿ ಫೌಂಡೇಶನ್ ನ ಸೇವಾ ಕೈಂಕರ್ಯವನ್ನು ಗುರುತಿಸಿದ ಉಡುಪಿ ಜಿಲ್ಲಾಡಳಿತವು ಈ ಸಂಸ್ಥೆಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಛತ್ರಪತಿ ಫೌಂಡೇಶನ್ನಿನ…

ಕಾರ್ಕಳ: ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ

ಕಾರ್ಕಳ: ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಮಾಸಿಕ ಸಭೆಯು ನ.1 ರಂದು ಸಂಘದ ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಮುನಿಯಾಲು ಅದ್ಯಕ್ಷತೆಯಲ್ಲಿ ನಡೆಯಿತು. ಭಾ.ಕಿ.ಸಂ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪರು ಮಾತಾನಾಡಿ, ಕಳೆದ ಜೂನ್ ತಿಂಗಳಿನಲ್ಲಿ ಉಡುಪಿ…

ಉಡುಪಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ರಾಷ್ಟ್ರಧ್ವಜಾರೋಹಣ

ಉಡುಪಿ: ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಷ್ಟ್ರ ಧ್ವಜಾರೋಹಣ ನಡೆಸಿದರು. ಇದಕ್ಕೂ ಮೊದಲು ಉಡುಪಿಯ ಬೋರ್ಡ್ ಹೈಸ್ಕೂಲ್‌ ಬಳಿ ಕನ್ನಡಾಂಬೆಯ ಪ್ರತಿಮೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ…