Category: ಉಡುಪಿ

ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ರಹಸ್ಯ ಮಾಹಿತಿ ಸೋರಿಕೆ : ಉಡುಪಿಯಲ್ಲಿ ಇನ್ನೋರ್ವ ಆರೋಪಿಯ ಬಂಧನ

ಉಡುಪಿ, ಡಿ.22: ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ್ದ ಆರೋಪದಲ್ಲಿ ಮಲ್ಪೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಬಂಧಿತನನ್ನು ಗುಜರಾತ್​​ನ ಆನಂದ ತಾಲೂಕಿನ ಕೈಲಾಸ್‌ನಗರಿಯ ನಿವಾಸಿ ಹಿರೇಂದ್ರ (34)…

ಕಾರ್ಕಳ ಸೌಹಾರ್ದ ಫ್ರೆಂಡ್ಸ್ ವತಿಯಿಂದ ಜ.15 ರಿಂದ 18ರವರೆಗೆ `ಸೌಹಾರ್ದ ಟ್ರೋಫಿ-2026′ ಕ್ರಿಕೆಟ್ ಪಂದ್ಯಾಟ: ಸಾಧಕರಿಗೆ ಸನ್ಮಾನ, ವೀಲ್ ಚೇರ್ ವಿತರಣೆ

​ಕಾರ್ಕಳ, ಡಿ,20: ಸೌಹಾರ್ದ ಫ್ರೆಂಡ್ಸ್ ಕಾರ್ಕಳ ಇದರ ವತಿಯಿಂದ ಕಾರ್ಕಳ ತಾಲೂಕು ಹಾಗೂ ಮಂಗಳೂರು ವಲಯದ ಪ್ರತಿಷ್ಠಿತ ತಂಡಗಳ “ಸೌಹಾರ್ದ ಟ್ರೋಫಿ-2026” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು 2026ರ ಜ.15 ರಿಂದ 18ರವರೆಗೆ ಕಾರ್ಕಳ ಗಾಂಧೀ ಮೈದಾನದಲ್ಲಿ ನಡೆಯಲಿದೆ ಎಂದು ಕಾರ್ಕಳ…

ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಡಿ.22 ರಿಂದ 27 ರವರೆಗೆ ಲೇಸರ್ ಶಸ್ತ್ರಚಿಕಿತ್ಸಾ ಶಿಬಿರ

​ಕಾರ್ಕಳ, ಡಿ, 20: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಡಿ. 22ರಿಂದ 27 ರವರೆಗೆ ಲೇಸರ್ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಪೈಲ್ಸ್ (ಹೆಮರಾಯಿಡ್ಸ್), ಗುದ ಭಾಗದ ಸೀಳಿಕೆ, ಬಾವು, (ವೆರಿಕೋಸ್ ವೇನ್ಸ್ ) ಕಾಲಿನಲ್ಲಿ ಉಬ್ಬಿರುವ…

ಬಿಜೆಪಿ ನಾಯಕರ ರೆಸಾರ್ಟ್‌ನಲ್ಲಿ ಅಕ್ರಮ ವಿದೇಶಿ ವಲಸಿಗರಿಗೆ ಆಶ್ರಯ: ಬಿಜೆಪಿಗರ ನೈತಿಕತೆಯ ಮುಖವಾಡ ಕಳಚಿದೆ: ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೋಗಿ

​ಉಡುಪಿ,ಡಿ.20: ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಯವರ ಒಡೆತನದ ರೆಸಾರ್ಟ್‌ನಲ್ಲಿ ವಿದೇಶಿ ವಲಸಿಗರು ಅಕ್ರಮವಾಗಿ ರೆಸಾರ್ಟ್ ನಲ್ಲಿ ಕೆಲಸಕ್ಕಿದ್ದು,ಇದು ಕಾನೂನು ಪ್ರಕಾರ ಅಪರಾಧ ಹಾಗೂ ದೇಶದ ಆಂತರಿಕ ಭದ್ರತೆಗೆ ಎಸಗಿದ ದ್ರೋಹವಾಗಿದೆ ಎಂದು ಉಡುಪಿ ಜಿಲ್ಲಾ ಯುವ…

ಜ್ಞಾನಸುಧಾ: ಮೌಲ್ಯಸುಧಾ-43ರಲ್ಲಿ ಆಸೆಗಳು ಕಲ್ಲುಗಳು ಕನಸುಗಳು ವಜ್ರಗಳು: ಜಿ.ಎಲ್.ತ್ರಿಪುರಾಂತಕ

ಕಾರ್ಕಳ, ಡಿ. 20: ಬದುಕಿಗೆ ಆಸೆಗಳೇ ಇಂಧನ. ನಮ್ಮ ಸಾಮರ್ಥ್ಯದ ಅರಿವು ನಮಗಿರ ಬೇಕು. ನಮ್ಮ ಗೌರವದ ಸ್ಥಾನಮಾನಗಳು ಸಾವಿರ ಮಂದಿಗೆ ಕನಸಿನ ತಾಣವಾಗಿರುವಂತೆ ಬೆಳೆಯಬೇಕು. ಅತಿಯಾಸೆ ಇರುವವನು ಬಡವ, ಮಹತ್ತರವಾದ ಕನಸುಗಳನ್ನು ಕಾಣುವವನು ಶ್ರೀಮಂತ ಎಂದು ಮೈಸೂರಿನ ಸುತ್ತೂರು ಜೆ.ಎಸ್.ಎಸ್…

ರಾಜ್ಯಮಟ್ಟದ ಜಂಪ್ ರೋಪಿಂಗ್ ಸ್ಪರ್ಧೆ : ಕ್ರಿಯೇಟಿವ್ ಕಾಲೇಜಿಗೆ ಬೆಳ್ಳಿ ಪದಕಗಳು

ಕಾರ್ಕಳ,ಡಿ.20: ಡಿಸೆಂಬರ್ 14 ರಂದು ರಾಜ್ಯಮಟ್ಟದ ಜಂಪ್ ರೋಪಿಂಗ್ ಸ್ಪರ್ಧೆಯು ಇಂದಿರಾಗಾಂಧಿ ರೆಸಿಡೆನ್ಸಿಯಲ್ ಸ್ಕೂಲ್ ( ಪದವಿ ಪೂರ್ವ ) ಕುಷ್ಟಗಿ, ಕೊಪ್ಪಳ ಜಿಲ್ಲೆಯಲ್ಲಿ ಜರುಗಿತು. ಈ ಸ್ಪರ್ಧೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿನಿ ಅನುಷ್ಕಾ ಮಹಾಂತೇಶ ಮುರಗೋಡ ರವರು ಜಂಪ್…

ಕ್ರಿಯೇಟಿವ್ ಉಡುಪಿ ಶಾಖೆಯ ಹೊಂಗಿರಣ ಉಚಿತ ಶಿಕ್ಷಣಕ್ಕೆ ಬೆಳಗಾವಿಯಲ್ಲಿ ಅರ್ಹತಾ ಪರೀಕ್ಷೆ

ಉಡುಪಿ,ಡಿ. 20: ಶಿಕ್ಷಣ ಕ್ಷೇತ್ರದ ಮಹೋನ್ನತ ಗುರಿಯೊಂದಿಗೆ ಏಳು ಜನ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ಸ್ಥಾಪಿಸಿದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ 2022ರಲ್ಲಿ ತನ್ನ ಶಿಕ್ಷಣ ಸೇವೆಯನ್ನು ಉಡುಪಿಗೂ ವಿಸ್ತರಿಸುವ ಯೋಜನೆಯೊಂದಿಗೆ ಕಲ್ಯಾಣಪುರದ ತ್ರಿಶಾ ಪ ಪೂ. ಕಾಲೇಜಿನ ಶೈಕ್ಷಣಿಕ…

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸ್ವಇಚ್ಛಾ ಪುನರ್ವಸತಿ ಕುಟುಂಬಗಳಿಗೆ ಪರಿಹಾರ ಪಾವತಿ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆ

ಉಡುಪಿ,ಡಿ.19: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಸ್ವಇಚ್ಛೆಯಿಂದ ಪುನರ್ವಸತಿಗೊಳ್ಳಲು ಒಪ್ಪಿರುವ ಕುಟುಂಬಗಳಿಗೆ ಪುನರ್ವಸತಿ ಪರಿಹಾರ ಪಾವತಿ ಮಾಡುವ ಕುರಿತು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆಯು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಉದ್ಯಾನವನ ವ್ಯಾಪ್ತಿಯೊಳಗಿನ…

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ : ಮೆದುಳಿಗೆ ಪೇಸ್‌ಮೇಕರ್ ಅಳವಡಿಕೆ

ಮಣಿಪಾಲ,ಡಿ.19: ಚಲನೆಯ ಅಸ್ವಸ್ಥತೆಗಳಿಂದ ಬಳಲುತ್ತಿರುವ ಸಾವಿರಾರು ಜನರಿಗೆ, ಒಂದು ಕಪ್ ಚಹಾ ಹಿಡಿಯುವುದು, ಶರ್ಟ್ ಬಟನ್ ಹಾಕುವುದು ಅಥವಾ ಸರಳವಾಗಿ ನಡೆಯುವುದು ಮುಂತಾದ ಸರಳ ಚಟುವಟಿಕೆಗಳು ದೈನಂದಿನ ಹೋರಾಟವಾಗುತ್ತವೆ. ಆರಂಭಿಕ ಹಂತಗಳಲ್ಲಿ ಔಷಧಿಗಳು ಪರಿಹಾರವನ್ನು ನೀಡಬಹುದಾದರೂ, ಅವುಗಳ ಪರಿಣಾಮಕಾರಿತ್ವವು ಕಾಲಾನಂತರದಲ್ಲಿ ಮಸುಕಾಗುತ್ತದೆ.…

ಗೃಹಲಕ್ಷ್ಮೀ ಯೋಜನೆಗೆ ಸಚಿವೆ ಲಕ್ಷ್ಮೀಯೇ ಕಂಟಕ : ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ

ಕಾರ್ಕಳ, ಡಿ.18: ಕಳೆದ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ಮಹಿಳಾ ಮತದಾರರನ್ನು ಮರಳು ಮಾಡಿ ಮತ ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಜಾರಿಗೊಳಿಸಿದ ಮಹಿಳೆಯರ ಪರವಾದ ಗ್ಯಾರಂಟಿ ಯೋಜನೆಗಳು ಗಂಡಸರ ಜೇಬಿಗೆ ಕೈ ಹಾಕಿ ಹೆಂಗಸರಿಗೆ ನೀಡಿದ ಕುತಂತ್ರ ಈಗ ಜಗಜಾಹೀರಾಗಿದೆ.…