ಸಿದ್ಧರಾಮಯ್ಯನವರ ಬಜೆಟ್ ಸಾಲದ ಬಜೆಟ್: ಕರಾವಳಿ ವಿರೋಧಿ ಬಜೆಟ್ : ಬಜೆಟ್ ಕುರಿತು ಸುನಿಲ್ ಕುಮಾರ್ ಪ್ರತಿಕ್ರಿಯೆ
ಕಾರ್ಕಳ,ಮಾ.06: ಸಿಎಂ ಸಿದ್ದರಾಮಯ್ಯನವರು ಮಂಡಿಸಿರುವ ಈ ಸಾಲಿನ ಬಜೆಟ್ ರಾಜ್ಯದ ಶೂನ್ಯ ಬಜೆಟ್ ಇದಾಗಿದೆ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ಜನರನ್ನು ಸಾಲದಲ್ಲಿ ಸಿಲುಕಿಸಿದ ಸಿದ್ಧರಾಮಯ್ಯನವರು…
