ಮುಂಡ್ಕೂರು ವ್ಯ. ಸೇ. ಸ. ಸಂಘದ ಸಮೃದ್ಧಿ ಸಹಕಾರಿ ಸೌಧ ಉದ್ಘಾಟನೆ -ಸೇವೆಗೆ ಇನ್ನೊಂದು ಹೆಸರು ಸಹಕಾರ ಕ್ಷೇತ್ರ : ಡಾ.ಎಂ ಎನ್ ರಾಜೇಂದ್ರ ಕುಮಾರ್
ಕಾರ್ಕಳ : ಸೇವೆಗೆ ಇನ್ನೊಂದು ಹೆಸರು ಸಹಕಾರ ಕ್ಷೇತ್ರ. ಇಲ್ಲಿ ಗ್ರಾಮೀಣ ಭಾಗದ ಸಾಮಾನ್ಯ ಜನರೂ ಪ್ರಯೋಜನ ಪಡೆದುಕೊಳ್ಳುವುದು ಸುಲಭ ಸಾಧ್ಯ ಎಂದು ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ .ಎನ್ ರಾಜೇಂದ್ರ ಕುಮಾರ್ ಹೇಳಿದರು. ಅವರು ಶನಿವಾರ…
