ಸಾರ್ವಜನಿಕರ ಮನವಿಗೆ ಸ್ಪಂದಿಸಿದರೆ ತುಘಲಕ್ ದರ್ಬಾರ್ ಆಗಲು ಸಾಧ್ಯವೇ? ಗೆದ್ದವರು ನಿರ್ಲಕ್ಷ್ಯವಹಿಸಿದಾಗ ಸೋತವರು ಸ್ಪಂದಿಸಿದರೆ ತಪ್ಪೇನು:ಕಾಂಗ್ರೆಸ್ ವಕ್ತಾರ ಶುಭದರಾವ್ ಪ್ರಶ್ನೆ
ಕಾರ್ಕಳ: ಸರಕಾರಿ ಆಸ್ಪತ್ರೆಯಲ್ಲಿನ ಕುಂದುಕೊರತೆಗಳ ಕುರಿತು ಗಮನಹರಿಸುವಂತೆ ಕ್ಷೇತದ ಮತದಾರರೇ ಮನವಿ ಮಾಡಿಕೊಂಡ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿಯವರು ಆಸ್ಪತ್ರೆಗೆ ಬೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ವೈದ್ಯಾದಿಕಾರಿಗಳ ಮತ್ತು ಸಿಬಂದಿಗಳ ಸಭೆ ನಡೆಯುತ್ತಿದ್ದು ಅಲ್ಲಿಗೆ ಅನಿರೀಕ್ಷಿತ ಭೆಟಿ ನೀಡಿ ಅವರನ್ನು…
