Category: Un

ಜೂನ್ 21 ರಂದು ಅತ್ತೂರು ಪರ್ಪಲೆಗಿರಿಯ ಪುನರುತ್ಥಾನದ ನಿಮಿತ್ತ ಶಿಲಾಪೂಜೆ ಮೆರವಣಿಗೆ

ಕಾರ್ಕಳ: ಅತ್ತೂರು ಪರ್ಪಲೆಗಿರಿಯ ಕಲ್ಕುಡ ದೈವಸ್ಥಾನದ ಪುನರುತ್ಥಾನದ ಪ್ರಯುಕ್ತ ಜೂನ್ 21ರಂದು ಶಿಲಾಪೂಜೆ ಹಾಗೂ ಮೆರವಣಿಯು ನಡೆಯಲಿದೆ. ಜೂನ್ 21ರಂದು ಕ್ಷೇತ್ರದ ತಂತ್ರಿವರೇಣ್ಯರ ಮಾರ್ಗದರ್ಶನ ಮತ್ತು ಹಿಂದೂ ಧಾರ್ಮಿಕ ಮುಖಂಡರ, ವಿವಿಧ ಸಂಘ ಸಂಸ್ಥೆಗಳ ಹಿರಿಯರ, ಊರಿನ ಗಣ್ಯರ ಹಾಗೂ ಹಿಂದೂ…

ಗ್ಯಾರಂಟಿಗಳನ್ನು ಈಡೇರಿಸುವ ಭರದಲ್ಲಿ ವಿದ್ಯುತ್ ದರದಲ್ಲಿ ಭಾರೀ ಏರಿಕೆಯಿಂದ ಸಣ್ಣ ಕೈಗಾರಿಕೆಗಳು ಅತಂತ್ರ: ನವೀನ್ ನಾಯಕ್

ಕಾರ್ಕಳ ಜೂ 14: ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಮತದಾರರಿಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಸ್ತುತ ಕಾಂಗ್ರೆಸ್ ಈ ಹಿಂದೆ ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸುತ್ತಿದ್ದು,ಇದಕ್ಕಾಗಿ ಆದಾಯದ ಮೂಲವನ್ನು ಹುಡುಕುತ್ತಿರುವ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರದಲ್ಲಿ…

ಕಾರ್ಕಳ :ಚೇತನಾ ವಿಶೇಷ ಶಾಲೆಯಲ್ಲಿ ವಾಕ್, ಶ್ರವಣ ದೋಷ ಉಚಿತ ಚಿಕಿತ್ಸಾ ಶಿಬಿರ

ಕಾರ್ಕಳ : ಸೇವಾ ಸಂಸ್ಥೆಗಳು ನಡೆಸುವ ಸೇವಾ ಕಾರ್ಯಗಳು ಅರ್ಹ ವ್ಯಕ್ತಿಗೆ ತಲುಪಿದಾಗ ಆ ಕಾರ್ಯ ಸಾರ್ಥಕವಾಗುತ್ತದೆ. ಹೆಚ್ಚಿನ ಜನರಿಗೆ ಇದರ ಸದುಪಯೋಗ ಸಿಗುವಂತಾಗಬೇಕು ಎಂದು ಕಾರ್ಕಳದ ಕೊಡುಗೈ ದಾನಿ ಕಮಲಾಕ್ಷ ಕಾಮತ್ ಹೇಳಿದರು. ಅವರು ವಾಕ್ ಮತ್ತು ಶ್ರವಣ ವಿಭಾಗ…

ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಕಾರ್ಕಳ ಮಹಿಳಾ ಕಾಂಗ್ರೆಸ್ ಘಟಕದಿಂದ ಸಂಭ್ರಮಾಚರಣೆ

ಕಾರ್ಕಳ:ರಾಜ್ಯ ಸಾರಿಗೆ ನಿಗಮದ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್ ಸರಕಾರ ಆರಂಭಿಸಿರುವ “ಶಕ್ತಿ” ಯೋಜನೆಗೆ ಕಾರ್ಕಳದಲ್ಲಿ ಮಹಿಳಾ ಕಾಂಗ್ರೆಸ್ ಘಟಕ ಸಂಭ್ರಮಾಚರಣೆ ನಡೆಸಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿ ಡಾ| ವಿ.ಎಸ್. ಆಚಾರ್ಯ ಬಸ್…

ಸಮಾಜ ಸೇವಾ ಕೈಂಕರ್ಯದ ಮೂಲಕ ಹುಟ್ಟು ಹಬ್ಬದ ಆಚರಣೆ ಶ್ಲಾಘನೀಯ: ಕೇಮಾರು ಈಶವಿಠಲದಾಸ ಸ್ವಾಮೀಜಿ

ಕಾರ್ಕಳ : ಮಾನವನ ವ್ಯಕ್ತಿತ್ವಕ್ಕೆ ನಯ ವಿನಯತೆ ಭೂಷಣ. ಅಂತಹ ನಯ ವಿನಯತೆ ಮೈಗೂಡಿಸಿಕೊಂಡಿರುವ ಉದಯ ಶೆಟ್ಟಿ ಅವರು ರಕ್ತದಾನ ಶಿಬಿರ ಮತ್ತು ಸರಕಾರಿ ಶಾಲಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ಮುಂತಾದ ಸಮಾಜ ಸೇವೆಗಳ ಮೂಲಕ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ…

ಅಜೆಕಾರಿನಲ್ಲಿ ನೂತನ ಅಜೆಕಾರು ಮೆಡಿಕಲ್ಸ್ ಶುಭಾರಂಭ

ಕಾರ್ಕಳ: ಅಜೆಕಾರಿನ ಚರ್ಚ್ ರೋಡ್ ಬಳಿಯ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಅಜೆಕಾರು ಮೆಡಿಕಲ್ಸ್ ಜೂನ್ 5ರಂದು ಶುಭಾರಂಭಗೊಂಡಿತು. ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನುಷಾ ಶೆಟ್ಟಿ ನೂತನ ಮೆಡಿಕಲ್ಸ್ ಉದ್ಘಾಟಿಸಿ ಶುಭಕೋರಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ…

ತಲೆಯಿಲ್ಲದ ಮನಸ್ಥಿತಿಯವರಿಗೆ ತಲೆ ಬೋಳಿಸುವುದು ಸಮಸ್ಯೆಯಾಗಲಾರದು: ಬಿಪಿನ್ ಚಂದ್ರಪಾಲ್ ವ್ಯಂಗ್ಯ

ಕಾರ್ಕಳ:ತಲೆಯಿಲ್ಲದ ಕಬಂಧ ಮನಸ್ಥಿತಿಯವರಿಗೆ ತಲೆ ಬೋಳಿಸುವುದು ಕಷ್ಟವಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದ್ರೆ ತಲೆಬೋಳಿಸಿ ಕೆಪಿಸಿಸಿ ಕಚೇರಿಯ ಮುಂದೆ ಕುಳಿತುಕೊಳ್ಳುವುದಾಗಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಹೇಳಿಕೆಗೆ…

ಕಾರ್ಕಳ : ಜೂ.8 ರಂದು ಚೇತನಾ ವಿಶೇಷ ಶಾಲೆಯಲ್ಲಿ ಉಚಿತ ವಾಕ್-ಶ್ರವಣದೋಷ, ಫಿಸಿಯೋಥೆರಪಿ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಕಾರ್ಕಳ : ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರ ಸಹಯೋಗದೊಂದಿಗೆ ಕಾರ್ಕಳ ಚೇತನಾ ವಿಶೇಷ ಶಾಲೆಯಲ್ಲಿ ಜೂ.08 ಗುರುವಾರ ಬೆಳಿಗ್ಗೆ 10 ಗಂಟೆಯಿAದ ಉಚಿತ ವಾಕ್ – ಶ್ರವಣದೋಷ ಮತ್ತು ಫಿಸಿಯೋಥೆರಪಿ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ.…

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಕಾರ್ಕಳ : ಕ್ರೀಡಾ ಮನೋಭಾವ, ಕ್ರೀಡಾ ಸ್ಪೂರ್ತಿ ಬದುಕಿನ ಎಲ್ಲಾ ರಂಗಗಳಲ್ಲೂ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತನ್ನ ಆರೋಗ್ಯ ಮತ್ತು ಕ್ಷಮತೆಯನ್ನು ಉಳಿಸಿಕೊಳ್ಳಬೇಕಾದರೆ ಕೇವಲ ಅಂಕಗಳ ಹಿಂದೆ ಹೋದರೆ ಸಾಲದು. ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸು ಗಳಿಸುವುದು ಅಂಕಗಳಿಕೆಯಿAದಲ್ಲ ಬದಲು ಉತ್ತಮ ಆರೋಗ್ಯ,…

ಒಂದು ಯೋಗ ಒಂದು ಜಗತ್ತು ಪರಿಕಲ್ಪನೆಯಡಿ ಜೂ.2ರಂದು ವರಂಗ ಜೈನ ಬಸದಿಯಲ್ಲಿ ಯೋಗ ಮಹೋತ್ಸವ

ಕಾರ್ಕಳ:ದೈಹಿಕ ಆರೋಗ್ಯ ಹಾಗೂ ಒತ್ತಡ ನಿವಾರಣೆಗೆ ಯೋಗಾಭ್ಯಾಸ ಹಾಗೂ ಪ್ರಾಣಾಯಾಮ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ.ಈ ನಿಟ್ಟಿನಲ್ಲಿ ಜೂನ್ 2 ರಂದು ಹೆಬ್ರಿ ತಾಲೂಕಿನ ವರಂಗ ಜೈನ ಬಸದಿಯಲ್ಲಿ ಒಂದು ಯೋಗ ಒಂದು ಜಗತ್ತು ಪರಿಕಲ್ಪನೆಯಡಿ ಜೂನ್ 2 ರಂದು ಯೋಗ…