

ಕಾರ್ಕಳ, ಸೆ.05:ಶಿಕ್ಷಕರ ದಿನಾಚರಣೆಯ ಅಂಗವಾಗಿ ಎಳ್ಳಾರೆ ಮುಳ್ಳಾಡು ಮಹಿಳಾ ಮೋರ್ಚಾ ವತಿಯಿಂದ ನಿವೃತ್ತ ಶಿಕ್ಷಕರಾದ ಕೇಶವ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಳ್ಳಾರೆ ಅಂಚೆ ಕಚೇರಿಯ ನಿವೃತ್ತ ಪೋಸ್ಟ್ ಮಾಸ್ಟರ್ ವಿಶ್ವನಾಥ್ ನಾಯಕ್, ಡಾ. ಅಮರಜಿತ್ ನಾಯಕ್, ಉದ್ಯಮಿ ರಾಮಕೃಷ್ಣ ನಾಯಕ್ ಕಡ್ತಲ, ಸಂಜೀವ ಆಚಾರ್ಯ ಮಾವಿನಕಟ್ಟೆ , ಎಳ್ಳಾರೆ ಭೂತ್‌ನ ಮಹಿಳಾ ಮೋರ್ಚಾ ಅಧ್ಯಕ್ಷೆ ರಮ್ಯಾ , ಪ್ರಧಾನ ಕಾರ್ಯದರ್ಶಿ ಸ್ವಾತಿ , ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಮುಳ್ಳಾಡು ಹಾಗೂ ಸದಸ್ಯರಾದ ಹರೀಶ್ ನಾಯ್ಕ್,ಮೀರಾ, ಸೇರಿದಂತೆ ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
