
ಅಜೆಕಾರು: ಹೋಬಳಿ ಮಟ್ಟದ ಪರಿಶಿಷ್ಟ ಜಾತಿ/ ಪಂಗಡ / ಇತರರ ಪೌತಿ ಆಂದೋಲನ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮವು ಶುಕ್ರವಾರ ಅಜೆಕಾರು ನಾಡಕಚೇರಿಯಲ್ಲಿ ತಹಸಿಲ್ದಾರ್ ಪ್ರದೀಪ್ ಕುಮಾರ್,ಅರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಧಿಕ ಕಡತಗಳನ್ನು ವಿಲೇವಾರಿ ಮಾಡಲಾಯಿತು. ಉಪತಹಶೀಲ್ದಾರ್ ನಮಿತಾ.ಬಿ, ಕಂದಾಯ ನಿರೀಕ್ಷಕ ರಿಯಾಜ್, ಸಿಬ್ಬಂದಿಗಳಾದ ಲೋಹಿತ್, ರಕ್ಷಿತ್, ಅನಿತಾ ಮುಂತಾದವರು ಹಾಜರಿದ್ದರು.




