Share this news

ಕಾರ್ಕಳ: ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಎಳ್ಳಾರೆಯ ಜನಾರ್ದನ ಕಾಮತ್ ಹಾಗೂ ಶಾಂತಿ ಕಾಮತ್ ದಂಪತಿಯ ಪುತ್ರಿ ಸ್ವಸ್ತಿ ಕಾಮತ್ ಅವರನ್ನು ಅಜೆಕಾರು ನಾಡಕಚೇರಿಯಲ್ಲಿ ಕಾರ್ಕಳ ತಾಲೂಕು ಆಡಳಿತದ ಪರವಾಗಿ ತಹಶಿಲ್ದಾರ್ ಪ್ರದೀಪ್ ಕುಮಾರ್ ಆರ್ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಉಪ ತಹಸಿಲ್ದಾರ್ ಹರಿಪ್ರಸಾದ್ ಭಟ್, ನಮಿತಾ ಬಿ, ಕಂದಾಯ ನಿರೀಕ್ಷಕರಾದ ರಿಯಾಜ್, ವಿಷಯ ನಿರ್ವಾಹಕರಾದ ಲೋಹಿತ್, ರಕ್ಷಿತ್, ಅನಿತಾ, ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

 

 

 

 

 

 

 

 

 

Leave a Reply

Your email address will not be published. Required fields are marked *