ಕಾರ್ಕಳ: ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಸೊತ್ತು ನಾಶ, ಜೀವ ಬೆದರಿಕೆ, ಮಹಿಳೆಯಿಂದ ದೂರು
ಕಾರ್ಕಳ, ಜ.07: ವ್ಯಕ್ತಿಯೊಬ್ಬರ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಮೂವರು ವ್ಯಕ್ತಿಗಳು ದಾಂಧಲೆ ನಡೆಸಿ ಸೊತ್ತುಗಳನ್ನು ನಾಶ ಮಾಡಿದ್ದಲ್ಲದೆ ಮಹಿಳೆಗೆ ಚಾಕು ತೋರಿಸಿ ಜೀವ ಬೆದರಿಕೆಯೊಡ್ಡಿರುವ ಪ್ರಕರಣ ಕಾರ್ಕಳದಲ್ಲಿ ಜ.5 ರಂದು ನಡೆದಿದೆ. ಕಾರ್ಕಳ ಕುಕ್ಕುಂದೂರಿನ ತಾಹಿರ ಬಾನು ಎಂಬವರ…
ಕಾರ್ಕಳದ ನೂತನ ಡಿವೈಎಸ್ಪಿಯಾಗಿ ಬೆಳ್ಳಿಯಪ್ಪ ನೇಮಕ
ಕಾರ್ಕಳ, ಜ.07:ಕಾರ್ಕಳ ಉಪವಿಭಾಗದ ನೂತನ ಡಿವೈಎಸ್ಪಿ ಆಗಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಬೆಳ್ಳಿಯಪ್ಪ ಕೆ. ಯು. ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಕಾರ್ಕಳದ ಎಎಸ್‌ಪಿಯಾಗಿದ್ದ ಡಾ. ಹರ್ಷಪ್ರಿಯಂವದಾ ಅವರನ್ನು ಬೆಂಗಳೂರಿನ ಸಿಐಡಿ…
ಯಕೃತ್ತು ಚಿಕಿತ್ಸೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹೊಸ ಮೈಲಿಗಲ್ಲು: ಸಮಗ್ರ ಯಕೃತ್ತು ಚಿಕಿತ್ಸೆ ಮತ್ತು ಯಕೃತ್ತುಕಸಿ ಚಿಕಿತ್ಸಾಲಯ ಆರಂಭ
ಮಣಿಪಾಲ,ಜ06: ಯಕೃತ್ತಿನ (ಲಿವರ್ ) ಕಾಯಿಲೆಗಳು ಸಾಮಾನ್ಯವಾಗಿ ತಪಾಸಣೆ ಮಾಡುವವರೆಗೂ ಸದ್ದಿಲ್ಲದೇ ಮುಂದುವರಿಯುತ್ತವೆ.ಆದ್ದರಿಂದ ಆರಂಭಿಕ ಹಂತದಲ್ಲೇ, ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ರೋಗ ಗುಣಪಡಿಸಬಹುದಾಗಿದೆ. ಹೊಸ ಸವಾಲುಗಳು ಮತ್ತು ಮನೆ ಬಾಗಿಲಲ್ಲೇ ವಿಶೇಷ ಆರೈಕೆಯ ತುರ್ತು ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ,…
ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ 9 ಸಾವಿರ ಮೌಲ್ಯದ ಮರಳು ವಶಕ್ಕೆ
ಕಾರ್ಕಳ,ಜ. 06: ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಟಿಪ್ಪರ್ ಸಹಿತ ಕಾರ್ಕಳ ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿನ್ಸೆಂಟ್ ಎಂಬಾತ ಬ್ರಹ್ಮಾವರದ ಚೇರ್ಕಾಡಿ ಇರ್ಮುಗೋಡು ಎಂಬಲ್ಲಿ ಹೊಳೆಯಿಂದ ಅಕ್ರಮವಾಗಿ ತೆಗೆದ ಮರಳನ್ನು ಮಹಮ್ಮದ್ ಇರ್ಫಾನ್ ಎಂಬಾತನ ಟಿಪ್ಪರ್ ನಲ್ಲಿ…
ಪರಶುರಾಮ ಥೀಮ್ ಪಾರ್ಕಿನಲ್ಲಿ ಕಳ್ಳತನ ಪ್ರಕರಣ ನಡೆದ ತಕ್ಷಣವೇ ಸುನಿಲ್ ಕುಮಾರ್ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಳ್ಳಲು ಹೇಗೆ ಸಾಧ್ಯ: ಇದೊಂದು ಪೂರ್ವನಿಯೋಜಿತ ಕೃತ್ಯ ಶಂಕೆ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ
ಉಡುಪಿ, ಜ.06: ಬೈಲೂರಿನ ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಡೆದ ಕಳ್ಳತನ ಪ್ರಕರಣ ಹಲವಾರು ಅನುಮಾನಗಳಿಗೆ ಎಡೆಮಾಡಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವ ಶಂಕೆ ವ್ಯಕ್ತವಾಗಿದ್ದು, ಕಳ್ಳತನ ಪ್ರಕರಣದ ಕುರಿತು ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡುವ ಮುನ್ನವೇ ಸುನಿಲ್…
ನಿಟ್ಟೆ ಕಾಲೇಜಿನಲ್ಲಿ 3 ದಿನಗಳ ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಕಾರ್ಯಾಗಾರ
ಕಾರ್ಕಳ, ಜ. 06: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಅಡ್ವಾನ್ಸ್‌ಡ್ ಕಮ್ಯುನಿಕೇಶನ್ ಟೆಕ್ನಾಲಜಿ (ACT) ವಿಭಾಗವು “ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಮತ್ತು GNS3 ಆಧಾರಿತ ನೆಟ್‌ವರ್ಕ್ ಸಿಮ್ಯುಲೇಷನ್” ವಿಷಯದ ಮೇಲೆ ಇತ್ತೀಚೆಗೆ ಮೂರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ…
ಸುನಿಲ್ ಕುಮಾರ್ ಒಬ್ಬ ಸಮಯಸಾಧಕ, ನೀಚ ಎಂದು ಫೇಸ್ ಬುಕ್ ನಲ್ಲಿ ಜರೆದ ಉದಯ ಶೆಟ್ಟಿ
ಕಾರ್ಕಳ, ಜ.05: ಪರಶುರಾಮ ಥೀಮ್ ಪಾರ್ಕಿನ ಮೇಲ್ಚಾವಣಿಯ ತಾಮ್ರದ ತಗಡುಗಳನ್ನು ಕಳ್ಳರು ಕದ್ದೊಯ್ದ ಪ್ರಕರಣದಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಮಾತಿನ ಕದನ ಶುರುವಾಗಿದೆ. ಲಕ್ಷಾಂತರ ರೂ ಬೆಲೆಬಾಳುವ ಸರ್ಕಾರಿ ಸೊತ್ತುಗಳು ಕಳ್ಳತನದ ವಿಚಾರದಲ್ಲಿ ಉದಯ ಶೆಟ್ಟಿ ನೇರವಾಗಿ…
ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ 8 ಮದ್ಯದ ಅಂಗಡಿ ತೆರೆಯಲು ಸರ್ಕಾರದ ನಿರ್ಧಾರ: ಸಂಭಾವ್ಯ ಬಿಡ್ಡುದಾರರಿಗೆ ಜ.6 ರಂದು ಡಿಸಿ ಕಚೇರಿಯಲ್ಲಿ ತರಬೇತಿ
ಉಡುಪಿ,ಜ.05: ಅಬಕಾರಿ ಇಲಾಖೆಯ ಖಾಲಿ ಅಥವಾ ಲಭ್ಯವಿರುವ ಮದ್ಯದ ಸನ್ನದುಗಳನ್ನು (ಸಿಎಲ್-2ಎ, ಚಿಲ್ಲರೆ ಮದ್ಯ ಮಾರಾಟ, ಸಿಎಲ್-9ಎ, ರಿಫ್ರೆಶ್‌ಮೆಂಟ್ ರೂಂ ಬಾರ್) ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಇ-ಹರಾಜು ಮಾಡಲು ಸರ್ಕಾರವು ನಿರ್ಧರಿಸಿದೆ. ಉಡುಪಿ ಜಿಲ್ಲೆಯ ಉಡುಪಿ ವಲಯ,ಕುಂದಾಪುರ ವಲಯ ಹಾಗೂ ಕಾರ್ಕಳ…
ರಾಜ್ಯದಲ್ಲಿನ 800 ಸರ್ಕಾರಿ ಶಾಲೆಗಳನ್ನು KPS ಶಾಲೆಗಳಾಗಿ ಮೇಲ್ದರ್ಜೆಗೆ : ಸರ್ಕಾರದ ಮಹತ್ವದ ಆದೇಶ
ಬೆಂಗಳೂರು,ಜ.05 : ರಾಜ್ಯದಲ್ಲಿನ 800 ಸರ್ಕಾರಿ ಶಾಲೆಗಳನ್ನು ADB, KKRDB ನಿಧಿ ಹಾಗೂ CEPMIZ ತಾಲ್ಲೂಕುಗಳಲ್ಲಿನ KMERC ನಿಧಿಗಳ ಸಹಾಯದಿಂದ ಕೆ.ಪಿ.ಎಸ್. ಮಾನದಂಡಗಳ ಕೈಪಿಡಿಯಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ (KPS) ಉನ್ನತೀಕರಿಸಲು ವಿಸ್ತ್ರತ ಯೋಜನಾ ವರದಿ ತಯಾರಿಸಲು ಸಂಸ್ಥೆಯನ್ನು ಆಯ್ಕೆ…
ಮಿಯ್ಯಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಾಸ್ಥ್ಯ ಸಂಕಲ್ಪ
ಕಾರ್ಕಳ, ಜ.05: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ )ಕಾರ್ಕಳ ತಾಲೂಕು. ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ,ಕಾರ್ಕಳ ಇದರ ವತಿಯಿಂದ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಯಿತು. ಜನಜಾಗೃತಿ…
