ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ: ಪ್ರತೀ ಸಿಲಿಡರ್ ಗೆ 993 ರೂ. ಹೆಚ್ಚಳ: ಕೇಂದ್ರ ಸರ್ಕಾರದ ವಿರುದ್ಧ ಹೊಟೇಲ್ ಮಾಲೀಕರ ಆಕ್ರೋಶ
ನವದೆಹಲಿ,ಮೇ.01:ಪಂಚ ರಾಜ್ಯಗಳ ಚುನಾವಣೆ ಮುಗಿಯವುದನ್ನೇ ಕಾದ ಕೇಂದ್ರ ಸರ್ಕಾರ ಇದೀಗ ಜನ ಸಾಮಾನ್ಯರ ಮೇಲೆ ಅಕ್ಷರಶಃ ಗಧಾಪ್ರಹಾರವನ್ನೇ ಮಾಡಿದೆ. ಇರಾನ್-ಅಮೇರಿಕಾ ಯುದ್ಧವನ್ನೇ ಮುಂದಿಟ್ಟುಕೊAಡು ವಾಣಿಜ್ಯ ಬಳಕೆಯ ಎಲ್‌ಪಿಜಿ (19 ಕೆಜಿ) ಸಿಲಿಂಡರ್ ದರವನ್ನು ಭಾರೀ ಹೆಚ್ಚಳ ಮಾಡಿದೆ.ಈ ಬೆಲೆ ಏರಿಕೆಯಿಂದ ದೇಶದಾದ್ಯಂತ…
ಮುಸ್ಲಿಂ ಸಮುದಾಯದ ಹೆಸರಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಹಿಂದೆ ಕ್ರಿಮಿನಲ್ ಪಿತೂರಿ : ಅಬ್ದುಲ್ ರಜಾಕ್ ಟೀಮ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ
ಬೆಂಗಳೂರು:,ಏ.30: ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸರ್ಕಾರದ ವಿರುದ್ಧ ಅಬ್ದುಲ್ ರಜಾಕ್ ನಡೆಸಿದ್ದ ಪತ್ರಿಕಾಗೋಷ್ಠಿ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಧರ್ಮಗುರುಗಳ ವೇಷಧಾರಿಗಳ ತಂಡವೊAದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಈ ಘಟನೆಯ ಹಿಂದೆ ದೊಡ್ಡ ಮಟ್ಟದ ಕ್ರಿಮಿನಲ್ ಪಿತೂರಿ ಇದೆ ಎಂದು…
ಸಧ್ಯಕ್ಕೆ ಕರ್ನಾಟಕದ ಸಿಎಂ ಬದಲಾಯಿಸುವ ಯೋಚನೆ ಹೈಕಮಾಂಡ್ ಮುಂದಿಲ್ಲ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಸಂದೇಶ
ಬೆಂಗಳೂರು, ಏ.30: ಸಿಎಂ ಬದಲಾವಣೆಯ ಕೂಗು ಜೋರಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಬಣ ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಹರಸಾಹಸಪಡುತ್ತಿರುವ ಬೆನ್ನಲ್ಲೇ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಕ್ ನೀಡಿದ್ದು,ಸಿಎಂ ಬದಲಾವಣೆ ಕುರಿತು ನಡೆಯುತ್ತಿರುವ ಊಹಾಪೋಹಗಳ ಕುರಿತು ಮಹತ್ವದ ಹೇಳಿಕೆ…
SSLC ಪರೀಕ್ಷೆಯಲ್ಲಿ ಕಾರ್ಕಳದ ಸುಂದರ ಪುರಾಣಿಕ ಸರ್ಕಾರಿ ಪ್ರೌಢಶಾಲೆಗೆ 99.21 ಶೇ ಫಲಿತಾಂಶ
ಕಾರ್ಕಳ, ಏ.30: ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಗೆ 99.21 ಶೇ ಫಲಿತಾಂಶ ಬಂದಿದೆ. ಹೃಷಿಕೇಶ್ ಆರ್. ಕೋಟ್ಯಾನ್ 612 ಅಂಕಗಳನ್ನು (97.92%) ಪಡೆದು ಶಾಲೆಗೆ ಟಾಪರ್ ಆಗಿದ್ದಾನೆ. ಈ ಸಾಲಿನಲ್ಲಿ ಸಂಸ್ಥೆಯ 127…
ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಮೃತಪಟ್ಟ ಪ್ರಕರಣ : ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಲೋಕಾಯುಕ್ತ!
ಬೆಂಗಳೂರು,ಏ.30 : ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದುಬಿದ್ದು 7 ಜನ ಸಾವನಪ್ಪಿದ ಪ್ರಕರಣಕ್ಕೆ ಸಂಬAಧಪಟ್ಟAತೆ ಇದೀಗ ಘಟನಾ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಸುಮೊಟೊ ಕೇಸ್ ದಾಖಲಿಸಿದ್ದಾರೆ. ಸ್ಥಳ…
ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ- ಜ್ಞಾನಸುಧಾದ 59 ವಿದ್ಯಾರ್ಥಿ ಗಳಿಗೆ ರಾಜ್ಯಕ್ಕೆ ಅಗ್ರ ಹತ್ತ ರೊಳಗಿನ ರ‍್ಯಾಂಕ್- ಮಣಿಪಾಲ ಜ್ಞಾನಸುಧಾದ ಅಶ್ವಿನ್‌ಗೆ ರಾಜ್ಯಕ್ಕೆ ಮೂರನೇ ರ‍್ಯಾಂಕ್
ಮಣಿಪಾಲ,ಏ.30: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಶ್ವಿನ್ ವಿ ಶೆಟ್ಟಿ 597 ಅಂಕದೊAದಿಗೆ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಈಗಾಗಲೇ ಪ್ರಕಟಗೊಂಡ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾದ…
ವಿವಾಹ ವಿಚ್ಛೇದನಕ್ಕೆ ಮದುವೆ ನೋಂದಣಿ ಕಡ್ಡಾಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು,ಏ.30: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲು ಮದುವೆಯ ನೋಂದಣಿ ಆಗಿರಲೇಬೇಕು ಎಂಬುದು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ: ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ದಂಪತಿಗಳು 2006ರಲ್ಲಿ ತಮ್ಮ ಸಂಪ್ರದಾಯದAತೆ ವಿವಾಹವಾಗಿದ್ದರು. ಆದರೆ, ಅವರ…
ಕಾರ್ಕಳ: ಒಂದೂವರೆ ತಿಂಗಳ ಮಗು ಅಸಹಜ ಸಾವು
ಕಾರ್ಕಳ, ಏ.29: ಕಾರ್ಕಳ ತಾಲೂಕಿನ ನಿಟ್ಟೆಯ ಅಬ್ದುಲ್ ಆಸೀಫ್ ಎಂಬವರ ಒಂದೂವರೆ ತಿಂಗಳ ಹಸುಗೂಸು ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಅಬ್ದುಲ್ ಅವರ ಮೊಹಮ್ಮದ್ ಅಫ್ಲಾಲ್ ಎಂಬ ಮಗುವಿಗೆ ಏ.27 ರಂದು ಬೆಳಗಿನ ಜಾವ ಏಕಾಏಕಿ ಮೂಗಿನಲ್ಲಿ…
ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವು
ಹೆಬ್ರಿ,ಏ.29: ಹೆಬ್ರಿ ತಾಲೂಕಿನ ಬೇಳಂಜೆ ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೇಳಂಜೆಯ ನವೀನ ಶೆಟ್ಟಿ(42ವ) ಮೃತಪಟ್ಟವರು. ಅವರು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು ಅದರಿಂದ ಕಾಲಿನ ಹೆಬ್ಬೆರಳನ್ನು ಕಳೆದುಕೊಂಡಿದ್ದರು. ಚಿಕಿತ್ಸೆ ಪಡೆಯುತ್ತಿದ್ದರೂ ಖಾಯಿಲೆ ಗುಣಮುಖವಾಗಿರಲಿಲ್ಲ. ಎಂದಿನಂತೆ ತಮ್ಮ ಮನೆಯಲ್ಲಿ ಏ.27ರಂದು ರಾತ್ರಿ…
ಬೆಳ್ಮಣ್: ಕಾರು ಡಿಕ್ಕಿಯಾಗಿ ಪಾದಾಚಾರಿಗೆ ಗಾಯ, ಆಸ್ಪತ್ರೆಗೆ ದಾಖಲು
ಕಾರ್ಕಳ, ಏ. 29: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ಮಣ್ ಗ್ರಾಮದ ಜಂತ್ರ ಎಂಬಲ್ಲಿ ಬೆಳ್ಮಣ್-ಉಡುಪಿ ರಾಜ್ಯ ಹೆದ್ದಾರಿಯಲ್ಲಿ ಏ.27 ರಂದು ಸಂಜೆ ಬೆಳ್ಮಣ್ ಕಡೆಯಿಂದ ಉಡುಪಿಗೆ ಹೋಗುತ್ತಿದ್ದ ಕಾರು…
