ಕಾರ್ಕಳ : ಎಂ.ಬಿ.ಎ ಕಾಲೇಜಿನಲ್ಲಿ ಉದ್ದಿಮೆಶಾಹಿಗಳ ದಿನಾಚರಣೆ

ಕಾರ್ಕಳ : ಜಾಗತಿಕ ವಿದ್ಯಾಮಾನಗಳು ಅಸಾಮಾನ್ಯ, ಅಸಹಜತೆ ಮತ್ತು ಸಾಕಷ್ಟು ಅನಿಶ್ಚಿತತೆಗಳಿಂದ ಕೂಡಿರುತ್ತದೆ. ಉದ್ದಿಮೆಶಾಹಿತ್ವ ಇಂದಿನ ಅನಿವಾರ್ಯತೆಯಾಗಿದೆ. ಸ್ವಾಭಾವಿಕ ಮತ್ತು ತರಬೇತಿಯ ಮೂಲಕ ಉದ್ದಿಮೆಶಾಹಿಗಳನ್ನು ಸಜ್ಜುಗೊಳಿಸಬಹುದು. ದ.ಕ ಹಾಗೂ ಉಡುಪಿ ಜಿಲ್ಲೆಯ ಜನತೆಯ ಡಿ.ಎನ್.ಎ ಯಲ್ಲಿ ಉದ್ದಿಮೆಶಾಹಿತ್ವಯಿದೆ ಇಕೋ ವ್ಯವಸ್ಥೆ ಬದಲಾಗುತ್ತಿದೆ.…

ಕಾರ್ಕಳ: ಅಡಿಕೆ ತೋಟಗಳಲ್ಲಿ ಜೇಡ ನುಸಿ ಬಾಧೆ : ಬಿಸಿಲಿನ ಪರಿಣಾಮ ಎಂಬ ಗ್ರಹಿಕೆಯಲ್ಲಿ ರೈತರಿಗೆ ಉಪಯುಕ್ತ ಮಾಹಿತಿ

ಕಾರ್ಕಳ: ಈ ಸಾಲಿನ ಬಿರುಬೇಸಿಗೆ ರೈತರನ್ನು ಕಂಗೆಡಿಸುತ್ತಿದ್ದು, ಹೆಚ್ಚುತ್ತಿರುವ ಬಿಸಿಲಿನ ಝಳ, ಹೆಚ್ಚಿದ ಉಷ್ಣಾಂಶ, ನೀರಿನ ಕೊರತೆ ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಇದರೊಂದಿಗೆ ಅನೇಕ ಅಡಿಕೆ ತೋಟಗಳಲ್ಲಿ ಜೇಡ ನುಸಿ ತೀವ್ರ ಬಾಧೆ ಉಂಟು ಮಾಡುತ್ತಿದ್ದು ಹೆಚ್ಚಿನ ರೈತರು ಇದರ…

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತತ್ವಾರ!: ಟ್ಯಾಂಕರ್ ಮೂಲಕ ನೀರು ವಿತರಿಸುವಂತೆ ಶುಭದ್ ರಾವ್ ಆಗ್ರಹ

ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಜಲಕ್ಷಾಮ ಮುಂದುವರೆದಿದ್ದು, ಕುಡಿಯುವ ನೀರಿಗೂ ಬರ ಬಂದಿದೆ.ಆದ್ದರಿಂದ ತಕ್ಷಣವೇ ಅಧಿಕಾರಿಗಳು ಜನರಿಗೆ ಕುಡಿಯುವ ನೀರು ಪೂರೈಸಬೇಕೆಂದು ಪುರಸಭಾ ಸದಸ್ಯ ಕಾಂಗ್ರೆಸ್ ವಕ್ತಾರ ಶುಭದ್ ರಾವ್ ಆಗ್ರಹಿಸಿದ್ದಾರೆ. ಕೋಟ್ಯಾಂತರ ರೂಪಾಯಿ ನೀರಾವರಿ ಯೋಜನೆಗಳು ಹಳ್ಳ ಹಿಡಿದಿರುವುದರಿಂದ ಈಗ ನೀರಿನ…

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB-ಮುಂಬೈ ಕ್ರಿಕೆಟ್‌ : ಪಂಜುರ್ಲಿ ದೈವದ ವೇಷ ಧರಿಸಿದ ಅಭಿಮಾನಿ

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವಣ ಐಪಿಎಲ್ 2023ರ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ಹೈವೋಲ್ಟೇಜ್ ಪಂದ್ಯದಲ್ಲಿಆರ್​ಸಿಬಿ 8 ವಿಕೆಟ್​ಗಳ ಭರ್ಜರಿ ಗೆಲುವು…

ಮಾನಹಾನಿ ಪ್ರಕರಣ: ಏ.13ರವರೆಗೆ ರಾಹುಲ್ ಗಾಂಧಿ ಜಾಮೀನು ಅವಧಿ ವಿಸ್ತರಣೆ

ಸೂರತ್: 2019 ರ ಮೋದಿ ಉಪನಾಮ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಏಪ್ರಿಲ್ 13 ರವರೆಗೆ ಜಾಮೀನು ನೀಡಲಾಗಿದೆ. ಮೇ 3ರಂದು ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸುವ ಕುರಿತು ಮುಂದಿನ ವಿಚಾರಣೆ ನಡೆಯಲಿದೆ. 2019 ರ ಮಾನಹಾನಿ ಪ್ರಕರಣದಲ್ಲಿ ತನ್ನನ್ನು ದೋಷಿ…

ಸಂಶಯ, ಅನುಮಾನಗಳು ಅಪರಾಧದ ಆಧಾರವಾಗುವುದಿಲ್ಲ: ಪತ್ನಿಯನ್ನು ಕೊಂದ ಆರೋಪಿಗೆ ಸುಪ್ರೀಂ ಖುಲಾಸೆ

ನವದೆಹಲಿ: ಸುಮಾರು 22 ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕೊಲೆಗೈದು ಶವವನ್ನು ಬಾವಿಗೆ ಎಸೆದ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬನಿಗೆ ವಿಧಿಸಲಾಗಿದ್ದ ದೋಷಿ ಮತ್ತು ಜೀವಾವಧಿ ಶಿಕ್ಷೆಯ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರ…

ಕೋವಿಡ್ ಬೂಸ್ಟರ್ ಡೋಸ್​ ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ: ಜೀವಶಾಸ್ತ್ರಜ್ಞ ಶೇಖರ್ ಮಾಂಡೆ

ಬೆಂಗಳೂರು: ಕೋವಿಡ್ ಬೂಸ್ಟರ್ ಡೋಸ್ ಗಳನ್ನು ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜೀವಶಾಸ್ತ್ರಜ್ಞ ಶೇಖರ್ ಮಾಂಡೆ ಹೇಳಿದ್ದಾರೆ. ಕೋವಿಡ್ ಬೂಸ್ಟರ್​ ಡೋಸ್​ಗಳ ಕುರಿತು ಇರುವ ವೈಜ್ಞಾನಿಕ ಪುರಾವೆಗಳು ದುರ್ಬಲವಾಗಿವೆ. ಹಾಗಾಗಿ ಬೂಸ್ಟರ್ ಡೋಸ್​ಗಳನ್ನು ತೆಗೆದುಕೊಳ್ಳುವುದು ತುಂಬಾ ಸಹಾಯಕವಾಗುವುದಿಲ್ಲ ಎಂದು ಹೇಳಿದ್ದಾರೆ. ಈಗ…

ಉಡುಪಿ: ವಿದೇಶಿ ಕರೆನ್ಸಿ ನೀಡುವುದಾಗಿ ವಂಚನೆ- 6 ಮಂದಿ ಅಂತರಾಜ್ಯ ಆರೋಪಿಗಳ ಬಂಧನ

ಉಡುಪಿ: ಭಾರತೀಯ ಕರೆನ್ಸಿ ಬದಲಾಗಿ ಯುಎಇ ದಿರ್ಹಾಮ್ (ದುಬೈ ಹಣ) ಅನ್ನು ಕಡಿಮೆ ಬೆಲೆಗೆ ನೀಡುವುದಾಗಿ ಭರವಸೆ ನೀಡಿ ಹಲವು ವ್ಯಕ್ತಿಗಳಿಗೆ ವಂಚಿಸಿದ ಆರೋಪದಡಿ ಉಡುಪಿ ಜಿಲ್ಲಾ ಪೊಲೀಸರು ಆರು ಮಂದಿ ಅಂತರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ದೆಹಲಿ ಮೂಲದ, ಉತ್ತರ ಪ್ರದೇಶದಲ್ಲಿ…

ಕಾಂಗ್ರೆಸ್ ನಿಂದ 2ನೇ ಪಟ್ಟಿ ಬಹುತೇಕ ಫೈನಲ್: 100 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ?

ಬೆಂಗಳೂರು: ವಿಧಾನಸಭಾ ಚುನಾವಣೆ ಘಷಣೆಯ ಬೆನ್ನಲ್ಲೆ ಕಾಂಗ್ರೆಸ್ ಉಳಿದ ರಾಜಕೀಯ ಪಕ್ಷಗಳಿಗಿಂತ ಮೊದಲೇ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿತ್ತು. ಇದೀಗ ಕಾಂಗ್ರೆಸ್ ಮತ್ತೆ 2ನೇ ಪಟ್ಟಿ ಬಿಡುಗಡೆಗೆ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು ಬಾಕಿ ಉಳಿದ 100 ಕ್ಷೇತ್ರಗಳಿಗೆ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:03.04.2023, ಸೋಮವಾರ, ಸಂವತ್ಸರ:ಶುಭಕೃತ್, ಉತ್ತರಾಯಣ,ವಸಂತ ಋತು, ಮೀನ:ಮಾಸ,ಶುಕ್ಲಪಕ್ಷ,ನಕ್ಷತ್ರ: ಮಖಾ, ರಾಹುಕಾಲ -07:59 ರಿಂದ 09:31 ಗುಳಿಕಕಾಲ-02:06 ರಿಂದ 03:38 ಸೂರ್ಯೋದಯ (ಉಡುಪಿ) 06:28 ಸೂರ್ಯಾಸ್ತ – 06:41 ರಾಶಿ ಭವಿಷ್ಯ: ಮೇಷ(Aries): ಸಂಪರ್ಕದ ಮೂಲಕ ಪಡೆವ ಮಾಹಿತಿ…