ಸಾಹಿತ್ಯಲೋಕದ ದಿಗ್ಗಜ ಅಂಬಾತನಯ ಮುದ್ರಾಡಿ ಇನ್ನಿಲ್ಲ: ಕಳಚಿತು ಸಾಹಿತ್ಯಕ್ಷೇತ್ರದ ಕೊಂಡಿ
ಹೆಬ್ರಿ: ಸಾಹಿತ್ಯಕ್ಷೇತ್ರದ ದಿಗ್ಗಜ,ಕಸಾಪ ಮಾಜಿ ಅಧ್ಯಕ್ಷ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ(87) ಮಂಗಳವಾರ ಮುಂಜಾನೆ ಮುದ್ರಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಈ ಮೂಲಕ ಕಳೆದ 7 ದಶಕಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸಾಹಿತ್ಯಕ್ಷೇತ್ರದ ಕೊಂಡಿ ಕಳಚಿದಂತಾಗಿದೆ.ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು…
ಇನ್ನುಮುಂದೆ ಭೂ ಪರಿವರ್ತನೆ ದಾಖಲೆ 7 ದಿನಗಳಲ್ಲಿ ಲಭ್ಯ: ಸಚಿವ ಆರ್. ಅಶೋಕ್
ಬೆಂಗಳೂರು: ರಾಜ್ಯದ ಜನತೆಗೆ ಅನುಕೂಲವಾಗುವಂತೆ ಭೂ ಪರಿವರ್ತನೆಯ ಬಳಿಕ, ಆ ದಾಖಲೆಗಳು ಸಂಬAಧಪಟ್ಟವರಿಗೆ ಏಳು ದಿನಗಳ ಒಳಗಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಕುರಿತಂತೆ ಸ್ಟೇಟ್ ಕಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ದಶಕಗಳಿಂದ…
ಹಿರಿಯಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಿವಾಜಿ ಜಯಂತಿ ಆಚರಣೆ
ಕಾರ್ಕಳ: ಮರಾಠ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ ಹಿರಿಯಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.19 ರಂದು ಮರಾಠ ಸಮಾಜ ಬಂದುಗಳು ಶಿವಾಜಿ ಜಯಂತಿ ಆಚರಿಸಿದರು. ದೇವಳದ ಆಡಳಿತ ಮೋಕ್ತಸರ ಕ್ಷತ್ರಿಯ ಮರಾಠ ಸಮಾಜದ ಜಿಲ್ಲಾಧ್ಯಕ್ಷ ಗಿರೀಶ್ ರಾವ್ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ದೀಪ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:21.02.2023, ಮಂಗಳವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಶುಕ್ಲಪಕ್ಷ, ನಕ್ಷತ್ರ:ಶತಭಿಷಾ ರಾಹುಕಾಲ -03:39 ರಿಂದ 05:06 ಗುಳಿಕಕಾಲ 12:43 ರಿಂದ 02:11 ಸೂರ್ಯೋದಯ (ಉಡುಪಿ) 06:55 ಸೂರ್ಯಾಸ್ತ – 06:36 ರಾಶಿ ಭವಿಷ್ಯ: ಮೇಷ(Aries):…
ಬೀದಿ ರಂಪಾಟದ ವಿರುದ್ದ ಸಿಡಿದೆದ್ದ ಮುಖ್ಯ ಕಾರ್ಯದರ್ಶಿ : ಕೆಸರೆರೆಚಾಟ ನಿಲ್ಲಿಸುವಂತೆ ಖಡಕ್ ಸೂಚನೆ
ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಕೆಲ ಫೋಟೋಗಳನ್ನು ಐಪಿಎಸ್ ಡಿ. ರೂಪಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ವಿಚಾರವಾಗಿ ಇಬ್ಬರು ಮಹಿಳಾ ಅಧಿಕಾರಿಗಳ ಮಧ್ಯೆ ಜ್ವಾಲಾಗ್ನಿ ಹೊತ್ತಿ ಉರಿಯುತ್ತಿದೆ. ಇದೀಗ IAS,…
ಮಾಳ : ಅಸ್ತಮಾದಿಂದ ಬಳಲುತ್ತಿದ್ದ ವ್ಯಕ್ತಿ ಸಾವು
ಕಾರ್ಕಳ : ಕಾರ್ಕಳ ತಾಲೂಕು ಮಾಳ ಮಂಜಲ್ತಾರ್ ಎಂಬಲ್ಲಿ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮಂಜಲ್ತಾರ್ ನಿವಾಸಿ ಸುಂದರ (47 ವರ್ಷ) ಅವರು ಕಳೆದ ಎರಡೂವರೆ ವರ್ಷಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು ನಿಟ್ಟೆ ಗಾಜ್ರಿಯಾ…
ಅಂಡಾರು: ಫೆ.21ರಿಂದ ಮಾ.1ರ ವರೆಗೆ ಕರಿಯಾಲು ಶ್ರೀ ವಿಠಲ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ಕಾರ್ಕಳ : ತಾಲೂಕಿನ ಅಂಡಾರು ಕರಿಯಾಲು ಶ್ರೀ ವಿಠಲ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.21 ರಿಂದ ಮಾ.1 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಮೆರವಣಿಗೆ ಫೆ.19ರಂದು ನಡೆಯಿತು. ಈ ಸಂದರ್ಭ ಶ್ರೀ ವಿಠಲ ದೇವರ…
ಇನ್ನಾದಲ್ಲಿ ಬಿಜೆಪಿ ಗ್ರಾಮ ಸಮಾವೇಶ: ಅಭಿವೃದ್ಧಿಗೆ ಆದ್ಯತೆ ನೀಡಿ ಬೆಂಬಲಿಸಿ: ಸಚಿವ ಸುನಿಲ್ ಕುಮಾರ್
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ 236 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ರಾಜ್ಯದಲ್ಲಿಯೇ ದಾಖಲೆ ನಿರ್ಮಾಣ ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳು ಒಂದೇ ಗ್ರಾಮಕ್ಕೆ ಸೀಮಿತವಾಗದೆ ಕಾರ್ಕಳದ ಪ್ರತಿಯೊಂದು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗುವುದು. ಜನರು ಅಪಪ್ರಚಾರಕ್ಕೆ ಕಿವಿ ಕೊಡದೆ ಅಭಿವೃದ್ಧಿ ಕಡೆ…
ದುರ್ಗ : ಎಲೆ ಚುಕ್ಕೆ ರೋಗದ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ
ಕಾರ್ಕಳ : ಕೃಷಿ ಇಲಾಖೆ ಕಾರ್ಕಳ , ಆತ್ಮ ಅನುಷ್ಠಾನ ಸಮಿತಿ, ಗ್ರಾಮ ಪಂಚಾಯತ್ ದುರ್ಗ, ಧ. ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ, ಹಸಿರೆ ಉಸಿರು ಪರಿಸರ ಪ್ರೇಮಿ ಸಂಘಟನೆ ತೆಳ್ಳಾರು ಇವರ ಜಂಟಿ ಸಹಯೋಗದಲ್ಲಿ ಇಂದು ತೆಳ್ಳಾರಿನ ಪ್ರಗತಿಪರ ಕೃಷಿಕೆ ದೇವಕಿಯವರ…
ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರದ ಆದೇಶ :ಸಿಎಂ ಗೆ ಸಚಿವ ಸುನಿಲ್ ಕುಮಾರ್ ಅಭಿನಂದನೆ
ಬೆಂಗಳೂರು: ಬಿಲ್ಲವ ಸಮುದಾಯದ ಅಭಿವೃದ್ಧಿಗಾಗಿ ಬ್ರಹ್ಮರ್ಷಿ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ರಾಜ್ಯದ ಹಿಂದುಳಿದ ಜಾತಿಗಳ ಪೈಕಿ ಒಂದಾಗಿರುವ ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿ…
