ಕಾರ್ಕಳ : ಮುಂಡ್ಕೂರು ಕಲ್ಲಿಮಾರಿನಲ್ಲಿ ಪುರಾತನ ನಾಗಕಲ್ಲು ಪತ್ತೆ
ಕಾರ್ಕಳ : ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಲ್ಲಿಮಾರ್ ಎಂಬಲ್ಲಿ ಪುರಾತನ ಕಾಲದ ನಾಗಕಲ್ಲು ಪತ್ತೆಯಾಗಿದೆ. ನಾಗಬನದ ಸಮೀಪ ಅಗೆಯುವ ವೇಳೆ ಈ ಪುರಾತನ ನಾಗಕಲ್ಲು ಪತ್ತೆಯಾಗಿದ್ದು, ತುಂಡಾದ ಸ್ಥಿತಿಯಲ್ಲಿ ಈ ಕಲ್ಲು ಪತ್ತೆಯಾಗಿಉದೆ. ಇದು ಬಹಳ ಪುರಾತನವಾದ ನಾಗಕಲ್ಲು ಎನ್ನು…
ಸಲಿಂಗಿಗಳ ಮದುವೆಗೆ ಕೇಂದ್ರ ಸರ್ಕಾರದ ತೀವ್ರ ವಿರೋಧ: ಇಂದು ಸುಪ್ರೀಂನಲ್ಲಿ ಮಹತ್ವದ ವಿಚಾರಣೆ
ನವದೆಹಲಿ : ಕೆಲ ವರ್ಷಗಳ ಹಿಂದೆ ದೇಶದಲ್ಲಿ ಸಲಿಂಗ ಕಾಮವನ್ನು ಸುಪ್ರೀಂಕೋರ್ಟ್ ಅಪರಾಧ ಮುಕ್ತಗೊಳಿಸಿದ್ದರೂ ಸಲಿಂಗಿಗಳ ಮದುವೆ ಅಥವಾ ಲಿವಿಂಗ್ ಟುಗೆದರ್‌ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಇದೀಗ ವಿರೋಧ ವ್ಯಕ್ತಪಡಿಸಿದೆ. ಸಲಿಂಗಿಗಳ ಮದುವೆ, ಲಿವಿಂಗ್ ಟುಗೆದರ್ ಹಾಗೂ ಲೈಂಗಿಕ ಸಂಬಂಧವು ಭಾರತೀಯ…
ಹಾಸನ : ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಐವರ ಬಂಧನ
ಹಾಸನ: ಹಾಸನ ಜಿಲ್ಲೆಯಲ್ಲಿರುವ ವಸತಿ ಶಾಲೆಯ ವಾಚ್‌ಮ್ಯಾನ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಆರೋಪಿಸಿ ಪ್ರತಿಭಟನೆ ನಡೆಸಿದ್ದು, ಈ ಸಂಬAಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ವರ್ಷಗಳಿಂದ ಇಲ್ಲಿನ ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿದೆ. ಈ…
ಮೆಥನಾಲ್ ಇಂಧನ ಚಾಲಿತ ಮೊದಲ ಬಸ್ ಲೋಕಾರ್ಪಣೆ
ಬೆಂಗಳೂರು : ಡೀಸೆಲ್ ಜತೆ ಶೇ.15 ಮೆಥನಾಲ್ ಮಿಶ್ರಿತ ಇಂಧನದಿಂದ ಸಂಚರಿಸುವ ರಾಜ್ಯದ ಮೊದಲ ಬಸ್ ಅನ್ನು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ. ಇಂಡಿಯನ್ ಆಯಿಲ್ ಹಾಗೂ ಅಶೋಕ್ ಲೇಲ್ಯಾಂಡ್ ಜಂಟಿಯಾಗಿ ಪ್ರಾಯೋಜಿಸಿರುವ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:13.03.2023, ಸೋಮವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಕೃಷ್ಣಪಕ್ಷ,ನಕ್ಷತ್ರ:ವಿಶಾಖ, ರಾಹುಕಾಲ -08:11 ರಿಂದ 09:41 ಗುಳಿಕಕಾಲ-02:10 ರಿಂದ 03:40 ಸೂರ್ಯೋದಯ (ಉಡುಪಿ) 06:42 ಸೂರ್ಯಾಸ್ತ – 06:39 ರಾಶಿ ಭವಿಷ್ಯ: ಮೇಷ: ಅನೀತಿಮಾರ್ಗದಿಂದ ಹಣಸಂಪಾದನೆಯನ್ನು…
ಅಜೆಕಾರು ಮಿತ್ತೊಟ್ಟುಗುತ್ತು ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೂತನ ಗರಡಿಗೆ ಶಿಲಾನ್ಯಾಸ- ದೈವ ಸಾನಿಧ್ಯ ಅಭಿವೃದ್ಧಿಯಿಂದ ಗ್ರಾಮ ಸುಭಿಕ್ಷೆಯಾಗುತ್ತದೆ:ದೇವಸ್ಯ ಶಿವರಾಮ ಶೆಟ್ಟಿ
ಕಾರ್ಕಳ: ಗ್ರಾಮದ ದೈವ ದೇವರುಗಳ ಸಾನಿಧ್ಯಗಳು ಅಭಿವೃದ್ಧಿ ಹೊಂದಿದಾಗ ಆ ಗ್ರಾಮವು ಸುಭಿಕ್ಷೆಯಿಂದ ಇರಲು ಸಾಧ್ಯ ಎಂದು ಮುಂಬಯಿ ಉದ್ಯಮಿ ಹಾಗೂ ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಜೆಕಾರು ದೇವಸ್ಯ ಶಿವರಾಮ ಶೆಟ್ಟಿ ಹೇಳಿದರು. ಅವರು ಅಜೆಕಾರು ಮಿತ್ತೊಟ್ಟುಗುತ್ತು ಕೊಡಮಣಿತ್ತಾಯ…
ಮಂಡ್ಯದಲ್ಲಿ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಲೋಕಾರ್ಪಣೆ ಮಾಡಿದ ಪ್ರಧಾನಿ: ಕಾಂಗ್ರೆಸ್ ಬಡವರ ಹಣವನ್ನು ಲೂಟಿ ಮಾಡಿದೆ, ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ: ಮೋದಿ
ಮಂಡ್ಯ : ತಾಲೂಕಿನ ಹನಕೆರೆ ಗ್ರಾಮದ ಬಳಿ 8,479 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗಿದೆ. 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ…
ರಂಗೇರಿದ ವಿಧಾಸಭೆ ಚುನಾವಣೆ: ಮತ ಕೇಂದ್ರದ ಗೋಡೆಗಳಿಗೆ ಕಲಾತ್ಮಕ ಬಣ್ಣ ಹಚ್ಚಲು ಆಹ್ವಾನ
ಉಡುಪಿ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು ಈಗಾಗಲೇ ಚುನಾವಣೆ ಅಖಾಡ ರಂಗೇರಿದೆ. ಇದರ ಜೊತೆಗೆ ಮತದಾನ ಕೇಂದ್ರಗಳು ಕೂಡ ರೋಚಕವಾಗಿ ಕಾಣಿಸಲಿದ್ದು ಬಣ್ಣಗಳು ಮತದಾರರನ್ನು ಸ್ವಾಗತಿಸಲಿವೆ. ಇಂತಹ ನೂತನ ಯೋಜನೆಯೊಂದನ್ನು ಉಡುಪಿಯಲ್ಲಿ ಪ್ರಯೋಗಿಸಲಾಗುತ್ತಿದ್ದು, ಮತದಾರರಿಗಾಗಿ ಮತಗಟ್ಟೆಗಳ…
ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ
ಮಂಗಳೂರು (ಮಾ.12): ಮಂಗಳೂರು: ನಗರದ ಪಡೀಲ್ ದರ್ಬಾರ್ ಗುಡ್ಡೆಯ ಬಳಿ ಶುಕ್ರವಾರ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆಯಾಗಿದೆ. ಅಶೋಕ ಶೆಟ್ಟಿಅವರ ಜಾಗವನ್ನು ಫಾರೂಕ್ ಖರೀದಿಸಿದ್ದು ಅದಕ್ಕೆ ಆವರಣ ಗೋಡೆ ಕಟ್ಟುತ್ತಿದ್ದ ಕೆಲಸಗಾರರಿಗೆ ಪಕ್ಕದಲ್ಲಿ ರೈಲ್ವೆ ಇಲಾಖೆಗೆ…
ಕಡ್ತಲ: ಉಮೇಶ್ ಹೆಗ್ಡೆ ಸಂಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮ
ಕಾರ್ಕಳ: ಉಮೇಶ್ ಹೆಗ್ಡೆ ಬಾಲ್ಯದಿಂದಲೇ ಕಲೆಯನ್ನು ಮೈಗೂಡಿಸಿಕೊಂಡು ರಂಗಭೂಮಿಯಲ್ಲಿ ಮಿಂಚಿದವರು. ಕಲಾಸೇವೆಯಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅವರ ಕಲಾಸೇವೆ ಅಭಿನಂದನೀಯ ಎಂದು ನಿವೃತ್ತ ಶಿಕ್ಷಕ ಶಂಕರ್ ಶೆಟ್ಟಿ ಹೇಳಿದರು. ಅವರು ಅಭಿನಯಶ್ರೀ ಉಮೇಶ್ ಹೆಗ್ಡೆ ಕಡ್ತಲ ಅಭಿಮಾನಿ ಬಳಗ ವತಿಯಿಂದ ಕಡ್ತಲ ಸಿರಬೈಲು…
