

ಹೆಬ್ರಿ, ಆ.23: ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ನೀಡುವ ನಮ್ಮೆಲ್ಲರ ಜವಾಬ್ದಾರಿ ಎನ್ನುವ ಘೋಷವಾಕ್ಯದೊಂದಿಗೆ ಮುನಿಯಾಲು ಹಿಂದೂ ಹೆಲ್ಪ್ಲೈನ್ ಜನಸೇವಾ ಟ್ರಸ್ಟ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ಆ.23 ರಂದು ನಡೆಯಿತು. ಮುನಿಯಾಲು ಪೇಟೆಯ ಇಕ್ಕೆಲದ ರಸ್ತೆ, ಡಿವೈಡರ್ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಪ್ರಥಮ ಹಂತದಲ್ಲಿ 200 ಗಿಡಗಳನ್ನು ನೆಡಲಾಯಿತು.
ಮುಂದಿನ ಹಂತದಲ್ಲಿ 500 ಗಿಡಗಳನ್ನು ನೆಡುವ ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
