ಮೂಡಬಿದಿರೆ: ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘ ಕಡಂದಲೆ ಪಾಲಡ್ಕ ಇವರ ಪ್ರಾಯೋಜಕತ್ವದಲ್ಲಿ ಇಂದಿನಿಂದ ಜುಲೈ 23 ರವರೆಗೆ ಅಕ್ಯುಪ್ರೆಶರ್ ಮತ್ತು ಸುಜೋಕ್ ತೆರಫಿ, ಚಿಕಿತ್ಸಾ ಶಿಬಿರವು ಪಾಲಡ್ಕ ಕಡಂದಲ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘ ಸಭಾಭವನದಲ್ಲಿ ನಡೆಯಲಿದೆ .
ಶಿಬಿರದಲ್ಲಿ ದೇಹದ ಅತಿಭಾರ, ಡಯಾಬಿಟಿಸ್, ಅರ್ಧ ತಲೆನೋವು, ಕೀಲು ನೋವು, ಸಂಧಿವಾತ, ಪಿತ್ತವಾತ, ಬಿಪಿ, ಬೆನ್ನುಹುರಿ ನೋವು, ಮೊಣಕಾಲು, ಅಪಚನ, ಮಲಬದ್ಧತೆ, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆಯು ಲಭ್ಯವಿದೆ.
ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9845867780, 9008158617 ಅಥವಾ 9632565226 ಅನ್ನು ಸಂಪರ್ಕಿಸಬಹುದು.