ಕಾರ್ಕಳ: ಜಾಗದ ವಿಚಾರದಲ್ಲಿ ಮನೆಗೆ ಅಕ್ರಮ ಪ್ರವೇಶಿಸಿ ಮಹಿಳೆಗೆ ಹಲ್ಲೆ
ಕಾರ್ಕಳ: ಜಾಗದ ವಿಚಾರದಲ್ಲಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಕೌಡೂರು ಎಂಬಲ್ಲಿ ಜ.1 ರಂದು ನಡೆದಿದೆ. ಕೌಡೂರಿನ ಮಲ್ಲಿಕಾ ಎಂಬವರ ಮನೆಗೆ ಆರೋಪಿಗಳಾದ ಗಾಯತ್ರಿ, ಸಾವಿತ್ರಿ, ಲತಾ, ಮದನ್ ಹಾಗೂ ಪ್ರಶಾಂತ್ ಎಂಬವರು…
