ಎಣ್ಣೆಹೊಳೆ: ಬೈಕ್‌ಗಳು ಮುಖಾಮುಖಿ ಢಿಕ್ಕಿಯಾಗಿ ನಾಲ್ವರಿಗೆ ಗಾಯ
ಅಜೆಕಾರು: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ಬೈಕ್‌ಗಳು ಮುಖಾಮುಖಿ ಢಿಕ್ಕಿಯಾಗಿ ನಾಲ್ವರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಸAತೋಷ್ ಎಂಬವರು ಮಾ.16 ರಂದು ತಮ್ಮ ಬೈಕಿನಲ್ಲಿ ಅಜೆಕಾರಿನಿಂದ ಹಿರ್ಗಾನದ ಕಡೆಗೆ ಹೋಗುತ್ತಿದ್ದಾಗ ಎಣ್ಣೆಹೊಳೆ ಸೇತುವೆ ಬಳಿ ಎದುರಿನಿಂದ…
