ಹೆಬ್ರಿಯ ಬಜಾಜ್ ಶೋ ರೂಂ ನ ಮಹಡಿ ಹತ್ತಿದ ಸಿಬ್ಬಂದಿ ಕೆಳಕ್ಕೆ ಬಿದ್ದು ಗಾಯ: ಹೆಬ್ರಿ ಠಾಣೆಯಲ್ಲಿ ಖಾಸಗಿ ದೂರು ದಾಖಲು
ಹೆಬ್ರಿ, ಆ.05: ಕಳೆದ 09/12/2024 ರಂದು ಹೆಬ್ರಿಯ ಬಜಾಜ್ ಶೋ ರೂಂ ನ ಮಹಡಿ ಮೇಲೆ ಹತ್ತಿದ ಸಂಸ್ಥೆಯ ಸಿಬ್ಬಂದಿ ವಿನ್ಸೆಂಟ್ ಪ್ರಕಾಶ್ ಡಿ ಸೋಜಾ (32) ಅವರು ಆಯತಪ್ಪಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದು ಖಾಸಗಿ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ…
