ಮಂಗಳೂರಿನ ಸಚಿವ ಸಂಪುಟ ಸಭೆಯ ಹಿಂದೆ ನೂರೆಂಟು ಲೆಕ್ಕಾಚಾರ:ಹಿಂದುತ್ವದ ಭದ್ರಕೋಟೆಗೆ ಸಿಎಂ ಡಿಕೆ ಶಿವಕುಮಾರ್ ಲಗ್ಗೆ: ಕರಾವಳಿ ಕಬ್ಜಾ ಮಾಡಲು ಟ್ರಬಲ್ ಶೂಟರ್ ಮಾಸ್ಟರ್ ಪ್ಲಾನ್?
Karavalinews special Report by:krishna.N,Ajekar ಕರಾವಳಿಯ ಇತಿಹಾಸಲ್ಲಿ ಸೆ.18 ಹೊಸ ಮೈಲಿಗಲ್ಲು ಸೃಷ್ಟಿಸಲಿದೆಯೇ ಎನ್ನುವ ಲೆಕ್ಕಾಚಾರ ಈಗಿನಿಂದಲೇ ಶುರುವಾಗಿದೆ. ಯಾಕೆಂದರೆ ರಾಜಧಾನಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಆಡಳಿತ ಯಂತ್ರವನ್ನೇ ಒಂದು ದಿನದ ಮಟ್ಟಿಗೆ ಮಂಗಳೂರಿಗೆ ಸ್ಥಳಾಂತರಿಸುವ ಸಿಎಂ ಡಿಕೆ ಶಿವಕುಮಾರ್ ನಿರ್ಧಾರಕ್ಕೆ ಕರಾವಳಿಗರು…
