ಅಜೆಕಾರು, ಪದ್ಮನಗರ:ದೇಶಸುಧಾ’ ನಾಲ್ಕನೇ ಮಾಲಿಕೆ: ಭಾರತದ ವಿಘ್ನ ಕಳೆದ ವಿನಾಯಕ – ವಿನಾಯಕ ದಾಮೋದರ ಸಾವರ್ಕರ್
ಕಾರ್ಕಳ, ಸೆ.20: ಅಜೆಕಾರು ಜ್ಞಾನಸುಧಾ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು, ಪದ್ಮನಗರದಲ್ಲಿ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರ “ದೇಶಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು” ಎಂಬ ದೇಶಭಕ್ತಿಯ ಚಿಂತನೆಯೊಂದಿಗೆ ರೂಪುಗೊಂಡಿರುವ ಈ‘ದೇಶಸುಧಾ’ ಕಾರ್ಯಕ್ರಮದ ನಾಲ್ಕನೇ ಮಾಲಿಕೆ…
