Share this news

ಮೂಡಬಿದಿರೆ: ಲಯನ್ಸ್ ಮತ್ತು ಲಿಯೋ ಕ್ಲಬ್ ನಿಡ್ಡೋಡಿ -ಕಲ್ಲಮುಂಡ್ಕುರು ಇದರ ಪದಗ್ರಹಣ ಕಾರ್ಯಕ್ರಮದಲ್ಲಿ ವಿಜೇತ ವಿಶೇಷ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಗಾಗಿ ನೂತನ ಅಧ್ಯಕ್ಷರಾದ ಲಯನ್ ಗಣೇಶ್ ಡಿ ಶೆಟ್ಟಿ ಪಿ ಎಂ ಜೆ ಎಫ್ ಇವರು ದೇಣಿಗೆಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಲಯನ್ ವಸಂತ್ ಕುಮಾರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *