Share this news

ಕಾರ್ಕಳ: ಲೋಕ ಕಲ್ಯಾಣಾರ್ಥವಾಗಿ ನಾರಾವಿಯ ಸೂರ್ಯನಾರಾಯಣ ದೇವಸ್ಥಾನದ ವಠಾರದಲ್ಲಿ ಡಿ‌.22 ರಂದು ಭಾನುವಾರ ಮಹಾ ಚಂಡಿಕಾ ಯಾಗ ನಡೆಯಲಿದೆ.
ಈ ಮಹಾ ಚಂಡಿಕಾ ಯಾಗದ ಸಭಾ ವೇದಿಕೆಯಲ್ಲಿ ಖ್ಯಾತ ಯು ವಾಗ್ಮಿ ಕು. ಹಾರಿಕಾ ಮಂಜುನಾಥ್ ಇವರು ಸನಾತನ ಹಿಂದೂ ಧರ್ಮದ ಕುರಿತು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *