
ಕಾರ್ಕಳ,ಫೆ,17 :ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ..ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-2026ರ ಪ್ರಥಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯುಕಾಲೇಜಿನ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.ಟಾಪರ್ ಆಗಿ 99.9055199 ಪರ್ಸಂಟೈಲ್ನೊಂದಿಗೆ ಕನಿಷ್ಕ್ಅಮೀನ್ ಹೊರಹೊಮ್ಮಿದ್ದಾರೆ. 22 ವಿದ್ಯಾರ್ಥಿಗಳು 98 ಪರ್ಸಂಟೈಲ್ಗಿಂತಅಧಿಕ, 48 ವಿದ್ಯಾರ್ಥಿಗಳು 97 ಪರ್ಸಂಟೈಲ್ಗಿಂತಅಧಿಕ, 74 ವಿದ್ಯಾರ್ಥಿಗಳು 96 ಪರ್ಸಂಟೈಲ್ಗಿಂತಅಧಿಕ, 94 ವಿದ್ಯಾರ್ಥಿಗಳು 95 ಪರ್ಸಂಟೈಲ್ಗಿಂತಅಧಿಕ ಹಾಗೂ 220 ವಿದ್ಯಾರ್ಥಿಗಳು 90 ಪರ್ಸಂಟೈಲ್ಗಿಂತಅಧಿಕ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ 3.42ಲಕ್ಷ ರೂಪಾಯಿ ಟ್ರಸ್ಟಿನಿಂದ ಘೋಷಣೆ
ಅಜೆಕಾರ್ ಪದ್ಮಗೋಪಾಲ್ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದಡಾ.ಸುಧಾಕರ್ ಶೆಟ್ಟಿಯವರು97ಕ್ಕಿಂತಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ 3.42ಲಕ್ಷ ರೂಪಾಯಿಗಳ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ.
ಜೆ.ಇ.ಇ ಮೈನ್ ಪ್ರಥಮ ಹಂತದ ಫಲಿತಾಂಶದಲ್ಲಿ 99.9055199 ಪರ್ಸಂಟೈಲ್ ಪಡೆದ ಕನಿಷ್ಕ್ಅಮೀನ್ರವರಿಗೆ 1 ಲಕ್ಷರೂಪಾಯಿಯನ್ನು, 99.8254499 ಪರ್ಸಂಟೈಲ್ ಪಡೆದಸೋಹನ್ಗಿರಿರಡ್ಡಿಯವರಿಗೆರೂ.75ಸಾವಿರವನ್ನು,99.6543996 ಪರ್ಸಂಟೈಲ್ ಪಡೆದ ಮೇಧಾನ್ಶ್ಎನ್.ಬಿ ಹಾಗೂ 99.6130095 ಪರ್ಸಂಟೈಲ್ ಪಡೆದಅನಿರುದ್ಧ್ಆರ್ಉಡುಪರವರಿಗೆತಲಾರೂ.35ಸಾವಿರವನ್ನು, 99.5087645 ಪರ್ಸಂಟೈಲ್ ಪಡೆದತುಷಾರ್ ಎ ಶೆಟ್ಟಿಯವರಿಗೆರೂ.25 ಸಾವಿರವನ್ನು,99.4253270 ಪರ್ಸಂಟೈಲ್ ಪಡೆದನಿಶಾನ್ಎನ್ಸಾಲ್ಯಾನ್, 99.2313099 ಪರ್ಸಂಟೈಲ್ ಪಡೆದತೇಜಸ್ನಾಯಕ್ಹಾಗೂ99.0090928 ಪರ್ಸಂಟೈಲ್ಪಡೆದಅನಿಕೇತ್ಆರ್ಉಡುಪರವರಿಗೆತಲಾರೂ.15ಸಾವಿರವನ್ನು ಘೋಷಿಸಿರುತ್ತಾರೆ.
ಜೊತೆಗೆ ಮನೋಜ್ ಎಂ 98.9239678 ಪರ್ಸಂಟೈಲ್, ವೈಷ್ಣವಿ ಕುಲಕರ್ಣಿ 98.8384918 ಪರ್ಸಂಟೈಲ್, ಸಂಜನಾ ಬಿ.ಎ 98.7722886 ಪರ್ಸಂಟೈಲ್, ಸಾಯಿರಾಘವೇಂದ್ರ ಬಿ. 98.6885295 ಪರ್ಸಂಟೈಲ್, ಮಯೂರ್ ವಿ ಗೌಡ 98.5943336 ಪರ್ಸಂಟೈಲ್, ವರುಣ್ಜೆ 98.5707051 ಪರ್ಸಂಟೈಲ್, ಅನಾಮಯಯೋಗೇಶ್ ದಿವಾಕರ್ 98.4810184 ಪರ್ಸಂಟೈಲ್, ವಿದ್ವತ್ ವಿ ಕಾಮತ್ 98.4287569 ಪರ್ಸಂಟೈಲ್, ಪ್ರಭಂಜನ್ ಭಟ್ 98.4281519 ಪರ್ಸಂಟೈಲ್, ಆಸ್ತಿಕಾ ಆರ್ ಭಾಗವತ್ 98.413806 ಪರ್ಸಂಟೈಲ್, ಜೀವನ್ಎನ್ ಬಿ 98.3173191 ಪರ್ಸಂಟೈಲ್, ದಿಗಂತ್ಎಸ್ 98.2292253 ಪರ್ಸಂಟೈಲ್, ಎನ್.ಎಸ್.ವಿವೇಕ್ 98.1685978 ಪರ್ಸಂಟೈಲ್, ವಿಶಾಖ್ಕೃಷ್ಣರಾಜ್ 98.132748 ಪರ್ಸಂಟೈಲ್ ಪಡೆದಿದ್ದು, ಇವರಿಗೆತಲಾರೂ. ಒಂದುಸಾವಿರ ಹಾಗೂ 97ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ವಿದ್ಯಾರ್ಥಿಗಳಿಗೆ ತಲಾರೂ.500 ನಗದು ಪುರಸ್ಕಾರವನ್ನುಘೋಷಿಸಿರುತ್ತಾರೆ.
ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರೆನ್ಸ್ಅಕಾಡೆಮಿಯಾ ಪರಿಶ್ರಮವನ್ನುಅಜೆಕಾರ್ ಪದ್ಮಗೋಪಾಲ್ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

.
.
.
.
.
.
.
.
.
.
