
ಕಾರ್ಕಳ,ಏ.04: ಸರಿಯಾದ ಉದ್ಯೋಗದ ಹುಡುಕಾಟದಲ್ಲಿರುವ ಕಾರ್ಕಳ ಪರಿಸರದ ಸುತ್ತಮುತ್ತಲಿನ ಯುವಕ ಯುವತಿಯರಿಗೆ ಇಲ್ಲದೆ ಉದ್ಯೋಗಾವಕಾಶ. ಕನ್ನಡ, ಇಂಗ್ಲೀಷ್, ತುಳು ಮುಂತಾದ ಭಾಷೆಗಳಲ್ಲಿ ಅತ್ಯುತ್ತಮ ಸಂವಹನ ಕೌಶಲ್ಯತೆ ಹೊಂದಿರುವ ಹಾಗೂ ಉತ್ತಮ ಗ್ರಾಹಕ ನಿರ್ವಹಣಾ ಕೌಶಲ್ಯ ಹೊಂದಿರುವವರಿಗೆ ಸುವರ್ಣಾವಕಾಶ. ಗ್ರಾಹಕ ಸೇವಾ ಸಿಬ್ಬಂದಿ, ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್,ಡೆಲಿವರಿ ಪಾರ್ಟ್ನರ್, ಡ್ರೈವರ್ಸ್, ಹೆಲ್ಪರ್ಸ್ ಸೇರಿದಂತೆ ಹತ್ತಾರು ಉದ್ಯೋಗಳಿಗೆ ಇಂದೇ ಅರ್ಜಿ ಸಲ್ಲಿಸಿ.
ನಿಮ್ಮ ಅರ್ಜಿಗಳನ್ನು 6364245252 ಸಂಖ್ಯೆಗೆ ವಾಟ್ಸಾಪ್ ಮಾಡಬಹುದು, ಯಾವುದೇ ಕರೆಗಳಿಗೆ ಅವಕಾಶವಿಲ್ಲ. 06.04.2026ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12.30 ರವರೆಗೆ ಸಂದರ್ಶನ ನಡೆಯಲಿದೆ. ಸ್ಥಳ: ನವದುರ್ಗಾ ಕಾಂಪ್ಲೆಕ್ಸ್, ಪೂರ್ಣಿಮಾ ಸಿಲ್ಕ್ ಎದುರು, ಜೋಡುರಸ್ತೆ ಕಾರ್ಕಳ.
















.
.
.
.
.
.
.
.
.
.
