Share this news

 

 

 

 ಕಾರ್ಕಳ, ಏ.06: ನಾಳೆ ಏ.7 ರಂದು ವಿಶ್ವ ಆರೋಗ್ಯ ದಿನದ ಪ್ರಯುಕ್ತ ಕಾರ್ಕಳದ ಡಾ.TMA ಪೈ ರೋಟರಿ ಆಸ್ಪತ್ರೆಯಲ್ಲಿ ನಾಳೆಯಿಂದ(ಏ.07) ಏ.30ರ ವರೆಗೆ  ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ಕೇವಲ 500 ರೂ.ಪ್ಯಾಕೇಜ್’ಗೆ ವಿಶೇಷ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಇಂದಿನ ಒತ್ತಡದ ಜೀವನದಲ್ಲಿ ಹಾಗೂ ಆಹಾರದ ಶೈಲಿಯಲ್ಲಿ ಬದಲಾವಣೆ ಪರಿಣಾಮವಾಗಿ ಆರೋಗ್ಯ ರಕ್ಷಣೆ ಸವಾಲಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ರೋಗಗಳನ್ನು ಆರಂಭದಲ್ಲೇ ಪತ್ತೆ ಹಚ್ಚುವ ಹಾಗೂ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜನರಲ್ ಹೆಲ್ತ್ ಚೆಕಪ್ ಜೊತೆಗೆ ವಿಶೇಷವಾಗಿ ಕೇವಲ 500ರೂ ಶುಲ್ಕದಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಮಹಿಳೆಯರ ಆರೋಗ್ಯ ತಪಾಸಣೆಯಲ್ಲಿ ಪ್ರಮುಖವಾಗಿ ಹಿಮೋಗ್ಲೋಬಿನ್ ,ಬ್ಲಡ್ ಶುಗರ್, ಕೊಲೆಸ್ಟ್ರಾಲ್, ಮೂತ್ರ ತಪಾಸಣೆ, ಥೈರಾಯ್ಡ್, ಸ್ತನ ತಪಾಸಣೆ, ಸ್ತ್ರೀ ರೋಗ ತಪಾಸಣೆ ಸೇರಿದಂತೆ ಹಲವಾರು ಆರೋಗ್ಯ ತಪಾಸಣೆ, ಮಕ್ಕಳ ವಿಭಾಗದಲ್ಲಿ ಕಣ್ಣಿನ ಪರೀಕ್ಷೆ, ದಂತ ಚಿಕಿತ್ಸೆ ಸೇರಿದಂತೆ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

 

ಆರಂಭಿಸಿತು

ಪ್ಯಾಕೇಜ್ ವಿವರಗಳು:

ಬೇಸಿಕ್ ಹೆಲ್ತ್ ಪ್ಯಾಕೇಜ್  Rs. 600, ಮಹಿಳೆಯರ ಹೆಲ್ತ್ ಪ್ಯಾಕೇಜ್ Rs. 500,ಮಕ್ಕಳ ಹೆಲ್ತ್ ಪ್ಯಾಕೇಜ್ Rs. 500.

ಅಪಾಯಿಂಟ್‌ಮೆಂಟ್‌ಗಳು ಸೀಮಿತವಾಗಿದ್ದು,ಅನಾನುಕೂಲತೆಯನ್ನು ತಪ್ಪಿಸಲು ಫೋನ್ ಕರೆಯ ಮೂಲಕ ನೋಂದಣಿ ಕಡ್ಡಾಯವಾಗಿದೆ.ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಮೊಬೈಲ್ ಸಂಖ್ಯೆ:  9731601150 / 08258 230583 ಅನ್ನು ಸಂಪರ್ಕಿಸಬಹುದು.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *