Share this news

ಕಾರ್ಕಳ, ಏ.21: ರಾಷ್ಟçಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ JEE-MINE(B.Tech)-2026ರಅಂತಿಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯುಕಾಲೇಜಿನ 10 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.ರಾಷ್ಟçಮಟ್ಟದಲ್ಲಿ 15 ಲಕ್ಷದ 38 ಸಾವಿರದ 468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜ್ಞಾನಸುಧಾದ ಕನಿಷ್ಕ್ ಅಮೀನ್ 99.9055199 ಪರ್ಸಂಟೈಲ್ ಪಡೆದು ಜನರಲ್ ಕೆಟಗೆರಿಯಲ್ಲಿ 1608ನೇ ರ‍್ಯಾಂಕ್ ಪಡೆದಿರುತ್ತಾರೆ.

ಸಂಸ್ಥೆಯ 30 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 59 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 93 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ, 116 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 244 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ. ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತçದಲ್ಲಿ 19 ಮಂದಿ, ರಸಾಯನಶಾಸ್ತçದಲ್ಲಿ 26 ಮಂದಿ ಹಾಗೂ ಗಣಿತಶಾಸ್ತçದಲ್ಲಿ 12 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ದಾಖಲಿಸಿಕೊಂಡಿದ್ದಾರೆ.
ಜೆ.ಇ.ಇ ಮೈನ್ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾದ ವಿಧ್ಯಾರ್ಥಿಗಳ ಪಟ್ಟಿ:

1. ಕನಿಷ್ಕ್ ಅಮೀನ್ 99.9055199 ಪರ್ಸಂಟೈಲ್(ಜನರಲ್‌ಕೆಟಗರಿಯಲ್ಲಿ 1608ನೇ ರ‍್ಯಾಂಕ್)
2. ಸೋಹನ್ ಗಿರಿರೆಡ್ಡಿ 99.8254499 ಪರ್ಸಂಟೈಲ್,(ಜನರಲ್‌ಕೆಟಗರಿಯಲ್ಲಿ 2884ನೇ ರ‍್ಯಾಂಕ್)
3. ನಿಶಾನ್ ಎನ್ ಸಾಲ್ಯಾನ್ 99.7084244ಪರ್ಸಂಟೈಲ್,(ಜನರಲ್‌ಕೆಟಗರಿಯಲ್ಲಿ4767ನರ‍್ಯಾAಕ್)
4. ಮೇಧಾನ್ಶ್ ಎನ್.ಬಿ 99.6766462 ಪರ್ಸಂಟೈಲ್,(ಜನರಲ್‌ಕೆಟಗರಿಯಲ್ಲಿ 5259ನೇ ರ‍್ಯಾಂಕ್)
5. ಅನಿರುದ್ಧ್ ಆರ್ ಉಡುಪ 99.6130095ಪರ್ಸಂಟೈಲ್,(ಜನರಲ್‌ಕೆಟಗರಿಯಲ್ಲಿ 6307ನರ‍್ಯಾಂಕ್)
6. ತುಷಾರ್ ಎ.ಶೆಟ್ಟಿ 99.5087645 ಪರ್ಸಂಟೈಲ್(ಜನರಲ್‌ಕೆಟಗರಿಯಲ್ಲಿ 7958ನೇ ರ‍್ಯಾಂಕ್)
7. ಎನ್.ಎಸ್.ವಿವೇಕ್ 99.3942563 ಪರ್ಸಂಟೈಲ್(ಜನರಲ್‌ಕೆಟಗರಿಯಲ್ಲಿ 9712ನೇ ರ‍್ಯಾಂಕ್)
8. ತೇಜಸ್ ನಾಯಕ್ 99.2313099 ಪರ್ಸಂಟೈಲ್
9. ಮನೋಜ್ ಎಂ 99.0897721 ಪರ್ಸಂಟೈಲ್
10. ಅನಿಕೇತ್ ಆರ್ ಉಡುಪ 99.0090928 ಪರ್ಸಂಟೈಲ್
11. ಅನಿರುದ್ಧ್ ಕಾಮತ್ 98.9289083 ಪರ್ಸಂಟೈಲ್,
12. ಸೌಖ್ಯತಾ ಸಿ.ಎಂ 98.9091539 ಪರ್ಸಂಟೈಲ್,
13. ವೈಷ್ಣವಿ ಕುಲಕರ್ಣಿ 98.8384918 ಪರ್ಸಂಟೈಲ್,
14. ಸಾಯಿರಾ ಘವೇಂದ್ರ ಬಿ. 98.8231216 ಪರ್ಸಂಟೈಲ್,
15. ಸಂಜನಾ ಬಿ.ಎ 98.7722886 ಪರ್ಸಂಟೈಲ್,
16. ಸೃಜನ್ ಎನ್ 98.6688621 ಪರ್ಸಂಟೈಲ್,
17. ಮಯೂರ್ ವಿ ಗೌಡ 98.5943336 ಪರ್ಸಂಟೈಲ್,
18. ವರುಣ್‌ಜೆ 98.5707051 ಪರ್ಸಂಟೈಲ್,
19. ಜೀವನ್ ಎನ್, ಬಿ 98.5421490 ಪರ್ಸಂಟೈಲ್,
20. ಸಿದ್ಧಾಂತ್ ಎನ್.ಜಿ 98.4961474 ಪರ್ಸಂಟೈಲ್
21. ಅನಾಮಯ ಯೋಗೇಶ್ ದಿವಾಕರ್ 98.4810184 ಪರ್ಸಂಟೈಲ್,
22. ವಿದ್ವತ್ ವಿ ಕಾಮತ್ 98.4287569 ಪರ್ಸಂಟೈಲ್,
23. ಪ್ರಭಂಜನ್ ಭಟ್ 98.4281519 ಪರ್ಸಂಟೈಲ್,
24. ಆಸ್ತಿಕಾ ಆರ್ ಭಾಗವತ್ 98.413806 ಪರ್ಸಂಟೈಲ್,
25. ಭರತ್‌ರೆಡ್ಡಿ ವಿ 98.2402634 ಪರ್ಸಂಟೈಲ್
26. ದಿಗಂತ್‌ಎಸ್ 98.2292253 ಪರ್ಸಂಟೈಲ್,
27. ಬಿ.ಅಮಿತ್ ಕಾಮತ್ 98.1433839 ಪರ್ಸಂಟೈಲ್
28. ವಿಶಾಖ್ ಕೃಷ್ಣರಾಜ್ 98.132748 ಪರ್ಸಂಟೈಲ್
29. ಅಶ್ವಿನ್ ವಿ ಶೆಟ್ಟಿ 98.0842123 ಪರ್ಸಂಟೈಲ್
30. ಮಾಧವ ಕಾಮತ್ 98.0542025 ಪರ್ಸಂಟೈಲ್‌ಗಳಿಸಿರುತ್ತಾರೆ.

10 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಅಧಿಕ ಅಂಕ ಗಳಿಸಿದ್ದು,30 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ,59 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 93 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ,116 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ, 244 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ತಅಧಿಕ ಉತ್ತಮ ಪರ್ಸಂಟೈಲ್ ಗಳಿಸಿದ್ದಾರೆ. ಕಾರ್ಕಳ ಜ್ಞಾನಸುಧಾ, ಉಡುಪಿಜ್ಞಾನಸುಧಾ ಹಾಗೂ ಮಣಿಪಾಲಜ್ಞಾನಸುಧಾದ ಒಟ್ಟು 851 ವಿದ್ಯಾರ್ಥಿಗಳು ಜೆಇಇ ಮೈನ್ ಪರೀಕ್ಷೆಯನ್ನು ಬರೆದಿದ್ದರು.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಂiÀi ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರು, ಆಡಳಿತಮಂಡಳಿ ಹಾಗೂಜ್ಞಾನಸುಧಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷವ್ಯಕ್ತಪಡಿಸಿದೆ.

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

ಕಾರ್ಕಳ, ಏ. 20: ಕಾರ್ಕಳ ತಾಲೂಕು ಮರ್ಣೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆನಂದ ಸೆರ್ವೆಗಾರ್ (65ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಅವರು ಕಳೆದ 15 ವರ್ಷಗಳಿಂದ ಮರ್ಣೆ ಗ್ರಾಮದ ವಸಂತ ಶೆಟ್ಟಿಯವರ ಕುಂಠಿನಿ ಮನೆ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅವರು ಅದೇ ಕಾರಣಕ್ಕೆ ಮನನೊಂದು ನಿನ್ನೆ(ಏ.19) ರಾತ್ರಿ ಮನೆಯ ಮುಂಭಾಗದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

Leave a Reply

Your email address will not be published. Required fields are marked *