
ಕಾರ್ಕಳ, ಜು.03:ಕ್ರೈಂ ಹಾಗೂ ಕರಾವಳಿಯ ಸಂಸ್ಕೃತಿಯ ಸೊಗಡನ್ನು ಒಳಗೊಂಡ ಅಪರಾಧಿ ನಾನಲ್ಲ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಕಾರ್ಕಳ ಕುಕ್ಕುಂದೂರಿನ ಪ್ರಸನ್ನ ಕುಕ್ಕುಂದೂರು ರಚಿಸಿರುವ ಯಶಾಂತ್ ಕಲ್ಲಡ್ಕ ನಿರ್ದೇಶನದ ಈ ಚಿತ್ರದಲ್ಲಿ ಕರಾವಳಿಯ ಖ್ಯಾತ ನಟ ನವೀನ್ ಡಿ ಪಡೀಲ್, ಅರ್ಜುನ್ ದೇವ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಆರಂಭದಿಂದಲೂ ಈ ಚಿತ್ರ ಪ್ರೇಕ್ಷಕರ ಮನರಂಜಿಸಲಿದ್ದು, ಕಾರ್ಕಳದ ಭಾರತ್ ಸಿನಿಮಾಸ್ ನಲ್ಲಿ ಪ್ರದರ್ಶನಗೊಳ್ಳಲಿದೆ.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
