
ಕಾರ್ಕಳ, ಆ.10:ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ಆ.9ರಂದು ಕಾರ್ಕಳದ ಬಂಗ್ಲೆ ಗುಡ್ಡೆ ಸಮೀಪದ ಕಜೆ ಪರಿಸರದಲ್ಲಿರುವ ರೋಟರಿ ವನದಲ್ಲಿ “ಧನ್ಯವಾದ್ – ವೃಕ್ಷ ಸಂವರ್ಧನೆ ಹಾಗೂ ಸಂರಕ್ಷಣೆ ಯೋಜನೆ”ಯಡಿಯಲ್ಲಿ ಸುಮಾರು 50ಕ್ಕೂ ಹೆಚ್ಚಿನ ವಿವಿಧ ಪ್ರಭೇದಗಳ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಡಾ.ಭರತೇಶ್ ಆದಿರಾಜ್, ಅಧ್ಯಕ್ಷರಾದ ಮಂಜುನಾಥ ಹೆಗ್ಡೆ, ಉಪೇಂದ್ರ ವಾಗ್ಲೆ , ಪ್ರಕಾಶ್ ವಾಗ್ಲೆ,ಸೋಮಶೇಖರ್ ಹಾಗೂ ಸುಜಯ್ ಮುಂತಾದವರು ಉಪಸ್ಥಿತರಿದ್ದರು.




.
.
.
.
.
.
.
.
.
.
.
.
.
.
.
.
.
.
.
.
